Orange Jersey: ಕೇಸರಿ ಜೆರ್ಸಿಯಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ ಆಟಗಾರರು; ಇಲ್ಲಿವೆ ಚಿತ್ರ ಪಟಗಳು!

ವಿಶ್ವಕಪ್​ನಲ್ಲಿ ಜೂನ್ 30ರಂದು ನಡೆಯುವ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕೇಸರಿ ಜರ್ಸಿ ತೊಟ್ಟು ಟೀಂ ಇಂಡಿಯಾ ಕಣಕ್ಕಿಳಿಯಲಿದ್ದು, ಈ ಕುರಿತು ಬಿಸಿಸಿಐ ಅಧಿಕೃತವಾಗಿ ಜೆರ್ಸಿ ಫೋಟೋ ಬಿಡುಗಡೆ ಮಾಡಿದೆ. ಭಾರತೀಯ ಆಟಗಾರರು ಈ ಹೊಸ ಉಡುಪು ಧರಿಸಿ ಫೋಟೋ ಶೂಟ್ ಕೂಡ ನಡೆಸಿದ್ದಾರೆ. ಕೆಸರಿ ಜೆರ್ಸಿ ತೊಟ್ಟ ಟೀಂ ಇಂಡಿಯಾ ಆಟಗಾರರ ಫೋಟೋ ಈಗ ಸಖತ್ ವೈರಲ್ ಆಗುತ್ತಿದೆ.

  • News18
  • |
First published: