IND vs BAN: ಮೊದಲ ಟೆಸ್ಟ್​ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಅವಕಾಶ?; ಇಲ್ಲಿದೆ ಸಂಭಾವ್ಯ ಪಟ್ಟಿ

ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಉತ್ತಮವಾಗಿ ಆರಂಭಿಸಿರುವ ಟೀಂ ಇಂಡಿಯಾ 2-1 ಅಂತರದಿಂದ ಟಿ-20 ಗೆದ್ದು ಬೀಗಿತ್ತು. ಸದ್ಯ ಟೆಸ್ಟ್​ ಸರಣಿಗೆ ಕೊಹ್ಲಿ ಪಡೆ ಸಜ್ಜಾಗಿದೆ. ನಾಳೆ (ನ. 14) ಇಂದೋರ್​ನ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​​ ಆರಂಭವಾಗಲಿದೆ.

First published: