IND vs BAN: ಮೊದಲ ಟಿ-20 ಪಂದ್ಯಕ್ಕೆ ಕ್ಷಣಗಣನೆ; ಇಲ್ಲಿದೆ ಟೀಂ ಇಂಡಿಯಾದ ಸಂಭಾವ್ಯ XI ಪಟ್ಟಿ

ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದೆ. ಇದು ಅಂತರಾಷ್ಟ್ರೀಯ ಟಿ-20ಯ ಸಾವಿರನೇ ಪಂದ್ಯವಾಗಿದ್ದು, ಸ್ಮರಣೀಯ ಗೆಲುವನ್ನಾಗಿಸಲು ಉಭಯ ತಂಡಗಳು ಸಕಲ ತಯಾರಿಯಲ್ಲಿ ತೊಡಗಿಕೊಂಡಿವೆ. ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ. ರೋಹಿತ್ ಪಡೆಯಲ್ಲಿ ಆಡುವ ಆಟಗಾರರ ಸಂಭಾವ್ಯ ಪಟ್ಟಿ ನೋಡುವುದಾದರೆ... (ಫೊಟೋ ಕೃಪೆ: BCCI, Twitter)

First published: