Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನ ಎರಡನೇ ದಿನದ 48ನೇ ಓವರ್​ನ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ತನ್ನ ತಪ್ಪಿನಿಂದ ವಿರಾಟ್​ ರೋಹಿತ್​ ಶರ್ಮಾ ಅವರನ್ನು ಔಟ್ ಮಾಡಿಸುತ್ತಿದ್ದರು.

First published:

  • 17

    Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

    ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ.

    MORE
    GALLERIES

  • 27

    Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

    ಮೂರನೇ ದಿನದಾಟ ವೇಳೆಗೆ ಭಾರತ 400 ರನ್​ಗೆ ಆಲ್​ಔಟ್​ ಆಗಿದೆ. ಮೇಲ್ನೋಟಕ್ಕೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದಂತಿದೆ.

    MORE
    GALLERIES

  • 37

    Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

    ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿ 144 ರನ್​ಗಳ ಮುನ್ನಡೆಯಲ್ಲಿತ್ತು. ರೋಹಿತ್ ಶರ್ಮಾ (Rohit Sharma) ಶತಕ ತಂಡದ ಮೊತ್ತ ಹೆಚ್ಚಲು ಸಹಾಯ ಮಾಡಿತ್ತು

    MORE
    GALLERIES

  • 47

    Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

    ಆದರೆ, ಇದಕ್ಕೂ ಮುನ್ನ ಹಿಟ್​ಮ್ಯಾನ್ ಔಟ್ ಆಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಇದಕ್ಕೆ ಕಾರಣವಾಗಿದ್ದು ವಿರಾಟ್ ಕೊಹ್ಲಿ (Virat Kohli). ಇದೀಗ ವಿರಾಟ್​ ಕೊಹ್ಲಿ ರೋಹಿತ್​ ಶರ್ಮಾಗೆ ಸಾರಿ ಕೇಳಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

    MORE
    GALLERIES

  • 57

    Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

    48ನೇ ಓವರ್​ನ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್​ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು.

    MORE
    GALLERIES

  • 67

    Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

    ಒಂದು ರನ್ ಕಲೆಹಾಕಲೂ ಅಲ್ಲಿ ಸಮಯವಿರಲಿಲ್ಲ. ಅತ್ತ ಕೊಹ್ಲಿ ಮಾತಿನಂತೆ ರೋಹಿತ್ ಅರ್ಧದ ವರೆಗೆ ಓಡಿ ಬಂದರು. ಚೆಂಡು ಅಲ್ಲೆ ಸರ್ಕಲ್​ನಲ್ಲಿ ಇದ್ದಿರುವುದನ್ನು ಗಮನಿಸಿದ ಕೊಹ್ಲಿ ತಕ್ಷಣ ತನ್ನ ನಿರ್ಧಾರವನ್ನು ಬದಲಾಯಿಸಿ ನೋ ಎಂದು ಕಿರುಚಿದರು.

    MORE
    GALLERIES

  • 77

    Virat Kohli-Rohit Sharma: ಗ್ರೌಂಡ್​ನಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ! ಕಾರಣ ಇದು

    ವಿಕೆಟ್ ಬಿಟ್ಟು ರನ್​ಗೆಂದು ಅರ್ಧ ದಾರಿಯ ವರೆಗೆ ಬಂದಿದ್ದ ರೋಹಿತ್ ಕೂಡಲೇ ಹಿಂತಿರುಗಿ ನಾನ್​ ಸ್ಟ್ರೈಕರ್ ಕಡೆ ತಿರುಗಿ ಓಡಿದರು. ರೋಹಿತ್​ ಶರ್ಮಾ ಡೈವ್​ ಹೊಡೆದು ಸ್ಕ್ರೀಜ್​ ಮುಟ್ಟಿದರು. ಕೊಹ್ಲಿ ತಕ್ಷಣವೇ ರೋಹಿತ್ ಬಳಿ ಕೈಸನ್ನೆ ಮೂಲಕ ಕ್ಷಮೆ ಕೇಳಿಕೊಂಡಿದ್ದಾರೆ. (ಸಾಂದರ್ಬಿಕ ಚಿತ್ರ)

    MORE
    GALLERIES