India vs Australia 3rd T20I: ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರ ಬುಮ್ರಾ?: ಕೊಹ್ಲಿ ಪಡೆಯ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

ಟೀಂ ಇಂಡಿಯಾಕ್ಕೆ ಬ್ಯಾಟಿಂಗ್​ ಬಗ್ಗೆ ಯಾವುದೇ ಚಿಂತೆಯಿಲ್ಲ. ಶಿಖರ್ ಧವನ್ ಫಾರ್ಮ್​ಗೆ ಬಂದಿರುವುದು ಸಂತಸದ ವಿಷಯವಾದರೆ, ಕೆ. ಎಲ್ ರಾಹುಲ್ ಕೂಡ ಉತ್ತಮ ಲಯದಲ್ಲಿದ್ದಾರೆ.

First published: