India vs Australia: ಇಂದು ಮೊದಲ ಟಿ-20: ಫಿಂಚ್ ಪಡೆಗೆ ಪಂಚ್ ಕೊಡಲು ಕೊಹ್ಲಿ ಸಂಚು

ಏಕದಿನ ಸರಣಿಯ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾಕ್ಕಿದು ಉತ್ತಮ ಅವಕಾಶವಾಗಿದೆ. ಜೊತೆಗೆ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ಗೂ ಮುನ್ನ ತಂಡವನ್ನು ಸಿದ್ಧಗೊಳಿಸಲು ಪರೀಕ್ಷೆ ಕೂಡ ನಡೆಯಲಿದೆ.

First published: