T20 World Cup 2021: 3 ವರ್ಷ 3 ವಿಶ್ವಕಪ್: 2 ಭಾರತದಲ್ಲಿ..!
T20 World Cup 2021: ಐಸಿಸಿಯ ನೂತನ ವೇಳಾಪಟ್ಟಿ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಮೂರು ದೊಡ್ಡ ಪಂದ್ಯಾವಳಿಗಳು ನಡೆಯಲಿದೆ. 2021ರಲ್ಲಿ ಐಸಿಸಿ ಟಿ 20 ವಿಶ್ವಕಪ್ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ನ. 14 ರಂದು ಜರುಗಲಿದೆ. ನಂತರ 2022 ರಲ್ಲಿ ಟಿ 20 ವಿಶ್ವಕಪ್ ನಡೆಯಲಿದ್ದು, ನ.13 ಫೈನಲ್ ದಿನಾಂಕ ನಿಗದಿ ಪಡಿಸಲಾಗಿದೆ. ಇದಾದ ಮರು ವರ್ಷ ಭಾರತದಲ್ಲಿ ಅಕ್ಟೋಬರ್-ನವೆಂಬರ್ ವೇಳೆ 2023 ರ ಏಕದಿನ ವಿಶ್ವಕಪ್ ನಡೆಯಲಿದೆ.
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಅನ್ನು ಮುಂದೂಡಿದ ಬಳಿಕ, ಮುಂದಿನ ವರ್ಷ ಚುಟುಕು ಕ್ರಿಕೆಟ್ ವಿಶ್ವಕಪ್ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಇದೀಗ ಐಸಿಸಿ ಅಧಿಕೃತ ಮುದ್ರೆ ಹೊತ್ತಿದೆ.
2/ 6
ಅದರಂತೆ ಈ ಹಿಂದಿನ ನಿಗದಿಯಂತೆ 2021 ರ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಹಾಗೆಯೇ ಈ ಬಾರಿ ಆತಿಥ್ಯದ ಹಕ್ಕು ಪಡೆದಿದ್ದ ಆಸ್ಟ್ರೇಲಿಯಾ 2022 ರಲ್ಲಿ ಟಿ 20 ವಿಶ್ವಕಪ್ಗೆ ಆತಿಥ್ಯ ವಹಿಸಲಿದೆ. ಹಾಗೆಯೇ ಮುಂದಿನ ವರ್ಷ ನ್ಯೂಜಿಲೆಂಡ್ನಲ್ಲಿ ನಡೆಯಬೇಕಿದ್ದ ಮಹಿಳಾ ಏಕದಿನ ವಿಶ್ವಕಪ್ ಅನ್ನು 2022 ರವರೆಗೆ ಮುಂದೂಡಲಾಗಿದೆ.
3/ 6

4/ 6
ಅದರಂತೆ ಈ ಹಿಂದಿನ ನಿಗದಿಯಂತೆ 2021 ರ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಹಾಗೆಯೇ ಈ ಬಾರಿ ಆತಿಥ್ಯದ ಹಕ್ಕು ಪಡೆದಿದ್ದ ಆಸ್ಟ್ರೇಲಿಯಾ 2022 ರಲ್ಲಿ ಟಿ 20 ವಿಶ್ವಕಪ್ಗೆ ಆತಿಥ್ಯ ವಹಿಸಲಿದೆ.
5/ 6
ಹಾಗೆಯೇ ಮುಂದಿನ ವರ್ಷ ನ್ಯೂಜಿಲೆಂಡ್ನಲ್ಲಿ ನಡೆಯಬೇಕಿದ್ದ ಮಹಿಳಾ ಏಕದಿನ ವಿಶ್ವಕಪ್ ಅನ್ನು 2022 ರವರೆಗೆ ಮುಂದೂಡಲಾಗಿದೆ.
6/ 6
ಇನ್ನು ಟಿ20 ವಿಶ್ವಕಪ್ ಬಳಿಕ 2023 ರಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಕೂಡ ಜರುಗಲಿದೆ. ಇದರಿಂದ ಸತತ ಮೂರು ವರ್ಷಗಳಲ್ಲಿ ಮೂರು ವಿಶ್ವಕಪ್ಗಳನ್ನು ಆನಂದಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಸಿಗಲಿದೆ.