IND vs WI: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 2 ಬದಲಾವಣೆ?; ಟೀಂ ಇಂಡಿಯಾ ಸಂಭಾವ್ಯ XI ಪಟ್ಟಿ ಇಲ್ಲಿದೆ!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಾಳೆ (ಡಿ. 22) ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಕಟಕ್​ನಲ್ಲಿ ನಡೆಯಲಿದೆ. ಈಗಾಗಲೇ ಸರಣಿ ಸಮಬಲಗೊಂಡಿರುವ ಕಾರಣ ಈ ಪಂದ್ಯ ನಿರ್ಣಾಯಕವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತ ತಂಡದಲ್ಲಿ ಪ್ರಮುಖ 2 ಬದಲಾವಣೆ ಮಾಡುವ ಅಂದಾಜಿದೆ. ಕೊಹ್ಲಿ ಬಳಗದ ಸಂಭಾವ್ಯ ಪಟ್ಟಿ ಇಲ್ಲಿದೆ. (ಫೋಟೋ ಕೃಪೆ: BCCI, Twitter)

First published: