2020ರ ಮೊದಲ ಪಂದ್ಯವನ್ನಾಡಲು ಟೀಂ ಇಂಡಿಯಾ ಸಜ್ಜಾಗಿದೆ. ಗುವಾಹಟಿಯ ಬರ್ಸಾಪಾರ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ-20 ನಡೆಯಲಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಈ ಪ್ರಮುಖ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಬಳಗ ಹೇಗಿರಲಿದೆ ಎಂಬ ಸಂಭಾವ್ಯ ಪಟ್ಟಿ ಇಲ್ಲಿದೆ. (BCCI, Twitter)
2/ 12
ಶಿಖರ್ ಧವನ್ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದು, ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ.
3/ 12
ಧವನ್ ಜೊತೆ ಕೆ ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
4/ 12
ವಿರಾಟ್ ಕೊಹ್ಲಿ.
5/ 12
ಶ್ರೇಯಸ್ ಐಯರ್.
6/ 12
ರಿಷಭ್ ಪಂತ್ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಿದರೆ ಅಚ್ಚರಿಯಿಲ್ಲ.
7/ 12
ಶಿವಂ ದುಬೆ.
8/ 12
ರವೀಂದ್ರ ಜಡೇಜಾ.
9/ 12
ವಾಷಿಂಗ್ಟನ್ ಸುಂದರ್.
10/ 12
ಯಜುವೇಂದ್ರ ಚಹಾಲ್.
11/ 12
ಬೆನ್ನುನೋವಿನಿಂದಾಗಿ ಸುಮಾರು ತಿಂಗಳ ಕಾಲ ಸಕ್ರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದ ಜಸ್ಪ್ರೀಯತ್ ಬುಮ್ರಾ ಭಾರತದ ಬೌಲಿಂಗ್ನಲ್ಲಿ ಅಮೂಲ್ಯ ರತ್ನವಾಗಿದ್ದಾರೆ.