Team India: ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ..?

ನಮ್ಮ ತಂಡವು ನಿಗದಿತ ಓವರ್​ನಲ್ಲಿ ಸಾಕಷ್ಟು ಪಳಗಿದ್ದೇವೆ. ತಂಡದಲ್ಲಿರುವ ಆಟಗಾರರು ಎಲ್ಲದರಲ್ಲೂ ಆತ್ವಿವಿಶ್ವಾಸ ಹೊಂದಿದ್ದಾರೆ. ಅದೇ ಮಾದರಿಯಲ್ಲಿ ಟೆಸ್ಟ್ ತಂಡವನ್ನೂ ಕೂಡ ಕಟ್ಟಬೇಕಿದೆ ಎಂದಿದ್ದಾರೆ ಕೊಹ್ಲಿ.

First published: