IND vs NZ- ಮುಂಬೈನಲ್ಲಿ ಮಳೆಯ ಮಧ್ಯೆ ಟೀಮ್ ಇಂಡಿಯಾ ಆಟಗಾರರಿಂದ ನೆಟ್ ಪ್ರಾಕ್ಟೀಸ್

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಸರಣಿಯ 2ನೇ ಹಾಗು ಅಂತಿಮ ಪಂದ್ಯ ಡಿ. 3, ಶುಕ್ರವಾರ ನಡೆಯಲಿದೆ. ಮುಂಬೈನಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಒಳಾಂಗಣದಲ್ಲಿ ನೆಟ್ ಪ್ರಾಕ್ಟೀಸ್ ಮಾಡಿದರು.

First published: