IND vs ENG: ಮೊಟೇರಾ ಮೈದಾನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಟಾಪ್ 5 ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಇವರೇ..!

ನ್ಯೂಜಿಲೆಂಡ್ ವಿರುದ್ಧ ಸೆಹ್ವಾಗ್ 199 ಎಸೆತಗಳಲ್ಲಿ ಸ್ಪೋಟಕ 173 ರನ್ ಬಾರಿಸಿದ್ದರು. ಇದೇ ವೇಳೆ ಗಂಭೀರ್ (104) ಮತ್ತು ರಾಹುಲ್ ದ್ರಾವಿಡ್ (104) ಸಹ ಶತಕ ಸಿಡಿಸಿದ್ದರು. ಈ ಮೂರು ಶತಕಗಳ ನೆರವನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 487 ರನ್ ಗಳಿಸಿತು.

First published: