India vs Australia: ಭಾರತ - ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದ ಕೆಲವು ರೋಚಕ ಕ್ಷಣಗಳು

ಆಸೀಸ್ ಬ್ಯಾಟ್ಸ್​ಮನ್​ಗಳ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಲು ವಿಫಲವಾದ ಭಾರತ ಬೆಟ್ಟದಂತಹ ಟಾರ್ಗೆಟ್ ಪಡೆದು ಬ್ಯಾಟಿಂಗ್​ನಲ್ಲೂ ಎಡವಿತು. ಆಡಿದ ಎರಡೂ ಪಂದ್ಯಗಳಲ್ಲಿ ಚೇಸಿಂಗ್ ಮಾಡಲು ಕೊಹ್ಲಿ ಪಡೆ ಪರದಾಡಿ ಸೋಲುಕಂಡಿತು.

First published: