ಆಸ್ಟ್ರೇಲಿಯಾ ಪ್ರವಾಸವನ್ನು ಕೆಟ್ಟದಾಗಿ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಎರಡೂ ಏಕದಿನ ಪಂದ್ಯದಲ್ಲಿ ಸೋಲುಂಡು ಸರಣಿ ಕಳೆದುಕೊಂಡಿದೆ. ನಾಳೆ ಬುಧವಾರ ಕ್ಯಾನ್ಬೆರಾದ ಮನುಕಾ ಓವಲ್ ಮೈದಾನದಲ್ಲಿ ಅಂತಿಮ ಮೂರನೇ ಏಕದಿನ ಪಂದ್ಯ ನಡೆಯಲಿದೆ.
2/ 18
ಕೊಹ್ಲಿ ಪಡೆ ಕನಿಷ್ಠ ಪ್ರತಿಷ್ಠೆಗಾದರೂ ಈ ಪಂದ್ಯ ಗೆಲ್ಲುವ ಹೊಂಚುಹಾಕಿದ್ದರೆ ಇತ್ತ ಆಸ್ಟ್ರೇಲಿಯಾ ಸರಣಿ ಕ್ಲೀಸ್ ಸ್ವೀಪ್ ಮಾಡುವತ್ತ ಚಿತ್ತನೆಟ್ಟಿದೆ.
3/ 18
ಆಸ್ಟ್ರೇಲಿಯಾದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಇಂಜುರಿಗೆ ತುತ್ತಾದ ಪರಿಣಾಮ ನಾಳೆಯ ಪಂದ್ಯಕ್ಕೆ ಲಭ್ಯರಿಲ್ಲ. ಇದು ಫಿಂಚ್ ಪಡೆಗೆ ಹಿನ್ನಡೆಯಾಗಲಿದೆ.
4/ 18
ಇತ್ತ ಟೀಂ ಇಂಡಿಯಾ ಬೌಲರ್ಗಳು ಆಸೀಸ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎರಡೂ ಪಂದ್ಯದಲ್ಲಿ ಕಾಂಗರೂ ಪಡೆ 350+ ಸ್ಕೋರ್ ಬಾರಿಸಿದೆ.
5/ 18
ಪ್ರಮುಖವಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಯಜುವೇಂದ್ರ ಚಹಾಲ್ ಮ್ಯಾಜಿಕ್ ಆಸೀಸ್ ಪಿಚ್ನಲ್ಲಿ ನಡೆಯದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ.
6/ 18
ಇದರ ಜೊತೆಗೆ ಬ್ಯಾಟಿಂಗ್ನಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಳ್ಳುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲೂ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಬಿಟ್ಟರೆ ಮತ್ಯಾರು ಘನತೆಗೆ ತಕ್ಕಂತೆ ಆಡುತ್ತಿಲ್ಲ.
7/ 18
ಹೀಗಾಗಿ ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ಆಗುವುದು ಖಚಿತ.
8/ 18
ಓಪನರ್ ಆಗಿ ಶಿಖರ್ ಧವನ್ ಕಣಕ್ಕಿಳಿಯುವುದು ಖಚಿತ.
9/ 18
ಧವನ್ ಜೊತೆ ಕೆ ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರೆ ಉತ್ತಮ.
10/ 18
3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಆಡಲಿದ್ದಾರೆ.
11/ 18
ಶ್ರೇಯಸ್ ಅಯ್ಯರ್.
12/ 18
ಮನೀಶ್ ಪಾಂಡೆ.
13/ 18
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ.
14/ 18
ಆಲ್ರೌಂಡರ್ ರವೀಂದ್ರ ಜಡೇಜಾ.
15/ 18
ಮೊಹಮ್ಮದ್ ಶಮಿ.
16/ 18
ಜಸ್ಪ್ರೀತ್ ಬುಮ್ರಾ.
17/ 18
ನವ್ದೀಪ್ ಸೈನಿ ದುಬಾರಿಯಾಗುತ್ತಿರುವ ಪರಿಣಾಮ ನಟರಾಜ್ನಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.