Lanka Premier League: ಶ್ರೀಲಂಕಾ ಪ್ರೀಮಿಯರ್‌ ಲೀಗ್​ಗೆ ದಿನಾಂಕ ಫಿಕ್ಸ್..!

ಲಂಕಾ ಪ್ರೀಮಿಯರ್ ಲೀಗ್ ಐಪಿಎಲ್​ನಿಂದ ಪ್ರೇರಿತವಾಗಿದೆಯಾ ಎಂಬ ಪ್ರಶ್ನೆಗೆ ತಂಡಗಳ ಹೆಸರಿನಿಂದಲೇ ಉತ್ತರ ದೊರೆಯುವಂತಿದೆ. ಒಟ್ಟು ಐದು ತಂಡಗಳ ಹೆಸರುಗಳು ಐಪಿಎಲ್ ತಂಡಗಳ ಹೆಸರಿಗೆ ಸಾಮ್ಯತೆ ಇದೆ.

First published: