Dhoni craze in Karnataka- ಧೋನಿಗೆ ಕರ್ನಾಟಕದಲ್ಲಿ ಇಂಥ ಕ್ರೇಜಾ? ಸಿಎಸ್​ಕೆ ಫ್ಯಾನ್ಸೂ ಡಮ್ಮಿ

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿಗೆ ಭಾರತದಲ್ಲಿ ಸಖತ್ ಫ್ಯಾನ್ ಫಾಲೋಯಿಂಗ್ ಇದೆ. ಕರ್ನಾಟಕದಲ್ಲೂ ಬಹಳಷ್ಟು ಫ್ಯಾನ್ಸ್ ಇದ್ದಾರೆ. ಕರ್ನಾಟಕದ ಹಲವು ಭಾಗಗಳಲ್ಲಿ ಧೋನಿ ಜನ್ಮದಿನವನ್ನ ಭರ್ಜರಿಯಾಗಿ ಆಚರಿಸುತ್ತಾರೆ. ಇಂಥ ಕೆಲ ಚಿತ್ರಗಳು ಇಲ್ಲಿವೆ. ಚಿತ್ರ ಕೃಪೆ: @appumsdhoni (ಟ್ವಿಟ್ಟರ್ ಯೂಸರ್ ಐಡಿ).

  • News18
  • |
First published: