IND vs WI: ಭಾರತ- ವೆಸ್ಟ್​ ಇಂಡೀಸ್ ಫೈನಲ್ ಫೈಟ್​ನ ಕೆಲ ರೋಚಕ ಕ್ಷಣಗಳು ಇಲ್ಲಿದೆ!

ಕಟಕ್​​ನ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ರೋಹಿತ್-ರಾಹುಲ್-ಕೊಹ್ಲಿ ಅರ್ಧಶತಕ ಹಾಗೂ ಜಡೇಜಾ ಅಜೇಯ 39 ರನ್​​ಗಳ ನೆರವಿನಿಂದ ಟೀಂ ಇಂಡಿಯಾ 4 ವಿಕೆಟ್​ಗಳ ಗೆಲುವು ಕಂಡು 2-1 ಅಂತರದಿಂದ ಸರಣಿ ವಶ ಪಡಿಸಿಕೊಂಡಿತು. (ಫೋಟೋ ಕೃಪೆ: BCCI, Twitter)

First published: