PHOTOS: ಬುಮ್ರಾ ಅಪರೂಪದ ಸಾಧನೆ; ಇಲ್ಲಿವೆ ಭಾರತ-ವಿಂಡೀಸ್ 2ನೇ ಟೆಸ್ಟ್​ನ ರೋಚಕ ಕ್ಷಣಗಳು

ಜಮೈಕಾದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಹನುಮಾ ವಿಹಾರಿ ಅಮೋಘ ಚೊಚ್ಚಲ ಶತಕ ಹಾಗೂ ಇಶಾಂತ್ ಶರ್ಮಾ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 416 ರನ್ ಕಲೆಹಾಕಿದೆ. ವಿಂಡೀಸ್ ಬ್ಯಾಟ್ಸ್​ಮನ್​ಗಳು ಬುಮ್ರಾ ಹ್ಯಾಟ್ರಿಕ್ ಮ್ಯಾಜಿಕ್​ಗೆ ತಲೆಬಾಗಿ ಕೇವಲ 87 ರನ್​ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

First published: