IND vs WI: ಭಾರತ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯದ ಕೆಲ ರೋಚಕ ಕ್ಷಣಗಳು
- News18
- |
1/ 10
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಿತ್ತ ಖುಷಿಯಲ್ಲಿ ವೆಸ್ಟ್ ಇಂಡೀಸ್ ಬೌಲರ್ ಗ್ಯಾಬ್ರಿಯಲ್
2/ 10
ಬೌನ್ಸ್ ಬಾಲ್ಗೆ ಬ್ಯಾಟ್ ಬೀಸಲು ವಿಫಲರಾದ ವಿರಾಟ್ ಕೊಹ್ಲಿ
3/ 10
ಮಳೆ ಬಂದವೇಳೆ ಮೈದಾನವನ್ನು ಕವರ್ ಮಾಡುತ್ತಿರುವ ಫೋಟೋ
4/ 10
ಹನುಮಾ ವಿಹಾರಿ ಬ್ಯಾಟಿಂಗ್ ನಡೆಸುತ್ತಿರುವ ಶೈಲಿ
5/ 10
ಪೂಜಾರ ವಿಕೆಟ್ ಕಿತ್ತ ಕೇಮರ್ ರೋಚ್
6/ 10
ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದ ಜಡೇಜಾ ಬ್ಯಾಟ್ ಎತ್ತಿ ಸಂಭ್ರಮಿಸುತ್ತಿರುವುದು
7/ 10
ಚೆಂಡನ್ನು ಬೌಂಡರಿಗೆ ಅಟ್ಟುತ್ತಿರುವ ಜಡೇಜಾ
8/ 10
ರಿಷಭ್ ಪಂತ್ ವಿಕೆಟ್ ಪಡೆದ ಕೇಮರ್ ರೋಚ್ ಖುಷಿ ಹಂಚಿಕೊಳ್ಳುತ್ತಿರುವುದು
9/ 10
ಶಮಿ ಬೌಲಿಂಗ್ನಲ್ಲಿ ಬೌಲ್ಡ್ ಆದ ಜಾನ್ ಕಾಮ್ಬೆಲ್
10/ 10
ಇಶಾಂತ್ ಶರ್ಮಾ ವೆಸ್ಟ್ ಇಂಡೀಸ್ನ 5 ವಿಕೆಟ್ ಕಿತ್ತು ಮಿಂಚಿದ್ದಾರೆ
First published: