ಭಾರತ vs ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು
- News18
- |
1/ 8
ಭಾರತ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ ಆಸೀಸ್ನ ಪ್ರಮುಖ 2 ವಿಕೆಟ್ ಕಿತ್ತು ಮಿಂಚಿದರು
2/ 8
ಧೋನಿಯ ಮಿಂಚಿನ ಸ್ಟಂಪಿಂಗ್ಗೆ ಬಲಿಯಾದ ಆಸೀಸ್ ಬ್ಯಾಟ್ಸ್ಮನ್ ಪೀಟರ್ ಹ್ಯಾಂಡ್ಸ್ಕಾಂಬ್
3/ 8
ನಾಯಕ ಆ್ಯರೋನ್ ಫಿಂಚ್ ವಿಕೆಟ್ ಕಿತ್ತ ವೇಳೆ ಸಂಭ್ರಮಿಸುತ್ತಿರುವ ಜಸ್ಪ್ರೀತ್ ಬುಮ್ರಾ
4/ 8
ಮಾರ್ಕಸ್ ಸ್ಟಾಯಿನಿಸ್ ವಿಕೆಟ್ ಪಡೆದ ವೇಳೆ ಖುಷಿ ಹಂಚಿಕೊಳ್ಳುತ್ತಿರುವ ಕುಲ್ದೀಪ್ ಯಾದವ್ ಹಾಗೂ ಕೇದರ್ ಜಾಧವ್
5/ 8
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 44 ರನ್ ಗಳಿಸಿ ತಂಡದ ಉತ್ತಮ ಆರಂಭ ಒದಗಿಸಿದರು
6/ 8
ಮಾಜಿ ನಾಯಕ ಎಂಎಸ್ ಧೋನಿ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದು ಅಜೇಯ 59 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು
7/ 8
ಕೊಹ್ಲಿಯನ್ನು ಎಲ್ಬಿ ಬಲೆಗೆ ಸಿಲುಕಿಸಿ ಪೆವಿಲಿಯನ್ಗೆ ಅಟ್ಟಿದ ವೇಳೆ ಸಂಭ್ರಮಿಸುತ್ತಿರುವ ಬೌಲರ್ ಆ್ಯಡಂ ಜಂಪಾ ಹಾಗೂ ತಂಡದ ಸಹ ಆಟಗಾರರು
8/ 8
ಟೀಂ ಇಂಡಿಯಾ ಗೆಲುವಿನ ರೂವಾರಿ ಕೇದರ್ ಜಾಧವ್ ಅಜೇಯ 81 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು
First published: