India vs Afghanistan: ಸೌತಾಂಪ್ಟನ್​ನಲ್ಲಿ ಟೀಂ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ

ವಿಶ್ವಕಪ್​​ನಲ್ಲಿ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಜೂನ್ 22 ರಂದು ಆಡಲಿದೆ. ಈಗಾಗಲೇ ಸೌತಾಂಪ್ಟನ್​ಗೆ ಬಂದಿಳಿದ ಭಾರತೀಯ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಬಳಿಕ ಎರಡು ದಿನಗಳ ಕಾಲ ಕೊಹ್ಲಿ ಹುಡುಗರು ವಿಶ್ರಾಂತಿಯಲ್ಲಿದ್ದರು. ಸದ್ಯ ಮತ್ತೆ ಮೈದಾನಕ್ಕಿಳಿದಿದ್ದು, ಬೆವರು ಹರಿಸುತ್ತಿದ್ದಾರೆ. (ಫೋಟೋ ಕೃಪೆ: BCCI)

  • News18
  • |
First published: