India vs New Zealand: ಕೆರೆಯಂತಾದ ಟ್ರೆಂಟ್​ಬ್ರಿಡ್ಜ್ ಕ್ರೀಡಾಂಗಣ; ಇಲ್ಲಿವೆ ಚಿತ್ರಪಟಗಳು​​

India vs New Zealand: ನಾಟಿಂಗ್​​ಹ್ಯಾಮ್​​ನ ಟ್ರೆಂಟ್​ ಬ್ರಿಡ್ಜ್​​ ಮೈದಾನದಲ್ಲಿ ಇಂದು ನಡೆಯಬೇಕಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಗೆ ಆಹುತಿಯಾಗಿದೆ. ಇದು ಈ ಬಾರಿಯ ವಿಶ್ವಕಪ್​ನಲ್ಲಿ ಫಲಿತಾಂಶ ಇಲ್ಲದೆ ರದ್ದಾಗುತ್ತಿರುವ ನಾಲ್ಕನೇ ಪಂದ್ಯವಾಗಿದೆ.

  • News18
  • |
First published: