ENG vs WI: ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿದ ಇಂಗ್ಲೆಂಡ್; ಇಲ್ಲಿದೆ ಚಿತ್ರಗಳು
- News18
- |
1/ 7
ಎದುರಾಳಿಯ ಬೌನ್ಸರ್ ಬಾಲಿಗೆ ನೆಲಕ್ಕೆ ಉರುಳಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಶಿಮ್ರೋನ್ ಹೆಟ್ಮೇರ್
2/ 7
ಕ್ಯಾಮೆರಾ ಕಣ್ಣಿಗೆ ಸಿಕ್ಕ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಶಾನನ್ ಗೇಬ್ರಿಯಲ್ ವಿಕೆಟ್ ಉರುಳುತ್ತಿರುವ ದೃಶ್ಯ
3/ 7
ವೆಸ್ಟ್ ಇಂಡೀಸ್ ತಂಡದ ಬೌಲರ್ ಆ್ಯಂಡ್ರೋ ಸರೆಲ್ ಎಸೆದ ಚೆಂಡಿಗೆ ನೆಲಕ್ಕೆ ಉರುಳಿದ ಇಂಗ್ಲೆಂಡ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋ
4/ 7
ಇಂಗ್ಲೆಂಡ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋ ಅವರ ಕ್ಯಾಚ್ ಹಿಡಿಯುತ್ತಿರುವ ವೆಸ್ಟ್ ಇಂಡೀಸ್ ಆಟಗಾರ ಕಾರ್ಲೆಸ್ ಬ್ರಾಥ್ವೈಟ್
5/ 7
ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕ್ರಿಸ್ ಗೇಲ್ ವಿಕೆಟ್ಗಾಗಿ ಅಪೀಲ್ ಮಾಡುತ್ತಿರುವ ದೃಶ್ಯ
6/ 7
ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್ ಚೆಂಡನ್ನು ಬೌಂಡರಿಗೆ ಅಟ್ಟುತ್ತಿರುವ ದೃಶ್ಯ
7/ 7
ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದ ಇಂಗ್ಲೆಂಡ್
First published: