India vs England, PHOTOS: ಭಾರತ-ಇಂಗ್ಲೆಂಡ್ ಹೈ ವೋಲ್ಟೇಜ್ ಪಂದ್ಯದ ಕೆಲ ರೋಚಕ ಕ್ಷಣಗಳು

ಬರ್ಮಿಂಗ್​ ಹ್ಯಾಮ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ 38ನೇ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಬೈರ್​ಸ್ಟೋರ ಆಕರ್ಷಕ ಶತಕ, ಬೆನ್ ಸ್ಟೋಕ್ಸ್​ ಹಾಗೂ ಜೇಸನ್ ರಾಯ್​​ರ ಅರ್ಧಶತಕದ ನೆರವಿನಿಂದ ಆಂಗ್ಲರು ಭಾರತಕ್ಕೆ ಗೆಲ್ಲಲು 338 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. (ಫೋಟೋ ಕೃಪೆ: ICC)

  • News18
  • |
First published: