Shafali Verma: ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಶಫಾಲಿಗೆ ಶಾಕ್ ಮೇಲೆ ಶಾಕ್!

ICC Women T20 Ranking: ಕೇವಲ ಶಫಾಲಿ ಮಾತ್ರವಲ್ಲದೆ, ಸ್ಮೃತಿ ಮಂದಾನ ಕೂಡ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ. ಜೆಮಿಯಾ ರೋಡ್ರಿಗಸ್ 9ನೇ ಸ್ಥಾನದಲ್ಲಿ ಸ್ಥಿರವಾಗಿದ್ದರೆ, ನಾಯಕಿ ಹರ್ಮನ್​ಪ್ರೀತ್​​ ಕೌರ್ 12ನೇ ಸ್ಥಾನದಲ್ಲಿದ್ದಾರೆ.

First published: