ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್ನಲ್ಲಿ ಸೋತ ಬಳಿಕ ಟೀಂ ಇಂಡಿಯಾ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ.
2/ 23
ಇದೇ ವರ್ಷ ಅಕ್ಟೋಬರ್ ವೇಳೆ ಕಾಂಗರೂಗಳ ನಾಡು ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ.
3/ 23
ಈ ಮಹಾ ಟೂರ್ನಿಗಾಗಿ ಎಲ್ಲ ತಂಡಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭಾರತ ಕೂಡ ಪ್ರಯೋಗ ನಡೆಸುತ್ತಿದೆ.
4/ 23
ಟಿ-20 ವಿಶ್ವಕಪ್ಗೆ ಬಲಿಷ್ಠ ತಂಡವನ್ನೇ ಕಳುಹಿಸಬೇಕೆಂದು ಬಿಸಿಸಿಐ ಯೋಜನೆ ಹಾಕಿಕೊಂಡಿದ್ದು ಪ್ರತಿಯೊಬ್ಬ ಆಟಗಾರನ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
5/ 23
ಈ ನಡುವೆ ಮಾಜಿ ದಿಗ್ಗಜ ವಿವಿಎಸ್ ಲಕ್ಷ್ಮಣ್ ಟಿ-20 ವಿಶ್ವಕಪ್ಗೆ ಭಾರತದ ಸಾಧ್ಯತಾ ತಂಡವನ್ನು ಆರಿಸಿದ್ದಾರೆ.
6/ 23
ಆದರೆ, ಅಚ್ಚರಿಯೆಂಬಂತೆ ಲಕ್ಷ್ಮಣ್ ಆಯ್ಕೆ ಮಾಡಿರುವ ತಂಡದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ರನ್ನು ಕೈಬಿಡಲಾಗಿದೆ.
7/ 23
ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದು ಬೀಗಿತ್ತು. ಆದರೆ, ಸದ್ಯ 2019 ಏಕದಿನ ವಿಶ್ವಕಪ್ ಅಂತ್ಯಕಂಡ ಬಳಿಕ ಧೋನಿ ಮೈದಾನಕ್ಕಿಳಿಯಲಿಲ್ಲ. ಹೀಗಾಗಿ ಧೋನಿ ಬದಲು ಲಕ್ಷ್ಮಣ್ ಅವರು ಯುವ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಅವಕಾಶ ನೀಡಿದ್ದಾರೆ.
8/ 23
ಶಿಖರ್ ಧವನ್ ಪದೇಪದೇ ಇಂಜುರಿಗೆ ತುತ್ತಾಗುವ ಜೊತೆ ಫಾರ್ಮ್ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಧವನ್ರನ್ನು ತಂಡದಿಂದ ಕೈಬಿಟ್ಟಿದ್ದಾರೆ.
9/ 23
ಟಿ-20 ವಿಶ್ವಕಪ್ಗೆ ಲಕ್ಷ್ಮಣ್ ಆಯ್ಕೆ ಮಾಡಿರುವ ಭಾರತದ 15 ಸದಸ್ಯರ ಪಟ್ಟಿ ಇಲ್ಲಿದೆ…
10/ 23
ವಿರಾಟ್ ಕೊಹ್ಲಿ (ನಾಯಕ).
11/ 23
ರೋಹಿತ್ ಶರ್ಮಾ.
12/ 23
ರೋಹಿತ್ ಜೊತೆ ಆರಂಭಿಕನಾಗಿ ಕೆ ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರೆ ಉತ್ತಮ ಎಂಬುವುದು ಲಕ್ಷ್ಮಣ್ ಮಾತು.
13/ 23
ಶ್ರೇಯಸ್ ಐಯರ್.
14/ 23
ರಿಷಭ್ ಪಂತ್.
15/ 23
ಹಾರ್ದಿಕ್ ಪಾಂಡ್ಯ.
16/ 23
ಜಸ್ಪ್ರೀತ್ ಬುಮ್ರಾ.
17/ 23
ಪ್ರಮುಖ ಸ್ಪಿನ್ನರ್ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್.