ICC T20 Rankings: ಐಸಿಸಿ ಟಿ20 ರ‍್ಯಾಂಕಿಂಗ್​ನಲ್ಲಿ ಇತಿಹಾಸ ರಚಿಸಿದ ಡೇವಿಡ್ ಮಲಾನ್, ಕುಸಿದ ಕೊಹ್ಲಿ

ದಕ್ಷಿಣ ಆಪ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಡೇವಿಡ್ ಮಲಾನ್ ಅವರು 915 ಅಂಕ ಗಳಿಸಿ ಇದುವರೆಗೆ ಯಾರೂ ಮಾಡದ ಸಾಧನೆಗೈದಿದ್ದಾರೆ.

First published: