Jasprit Bumrah: ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಭಾರೀ ದಂಡ ತೆತ್ತ ಬೂಮ್ರಾ
ಜಸ್ಪ್ರೀತ್ ಬೂಮ್ರಾ ಆ್ಯರ್ಕರ್ ಸ್ಪೆಷ್ಟಲಿಸ್ಟ್ ಎಂದೇ ಖ್ಯಾತಿ ಪಡೆದವರು. ಆದರೆ, ಈಗ ಅವರು ಮೊದಲಿನಷ್ಟು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇದಕ್ಕೆ ಬೂಮ್ರಾ ದೊಡ್ಡ ಪ್ರಮಾಣದಲ್ಲಿ ದಂಡ ತೆತ್ತಿದ್ದಾರೆ.
ಇಂಜುರಿ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ವಾಪಾಸಾಗಿದ್ದಾರೆ.
2/ 25
ಆ್ಯರ್ಕರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಬೂಮ್ರಾ ಈ ಬಾರಿ ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದರು.
3/ 25
ಈಗ ವಿಕೆಟ್ ತೆಗೆಯಲು ಬೂಮ್ರಾ ಪರದಾಡುತ್ತಿದ್ದಾರೆ.
4/ 25
ಇದಕ್ಕೆ ಬೂಮ್ರಾ ಭಾರೀ ದಂಡ ತೆತ್ತಿದ್ದಾರೆ.
5/ 25
ಈ ಮಧ್ಯೆ ಐಸಿಸಿ ಏಕದಿನ ಬೌಲಿಂಗ್ ರ್ಯಾಂಕಿಗ್ ಪಟ್ಟಿ ಬಿಡುಗಡೆ ಮಾಡಿದ್ದು, 719 ಅಂಕ ಗಳಿಸುವ ಮೂಲಕ ಬೂಮ್ರಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
6/ 25
ಈ ಮೊದಲು ಅವರು ಮೊದಲ ಸ್ಥಾನದಲ್ಲಿದ್ದರು.
7/ 25
ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೌಲ್ಟ್ 727 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
8/ 25
ಐಸಿಸಿ ರ್ಯಾಂಕಿಂಗ್ ಪಟ್ಟಿ
9/ 25
ಇನ್ನು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಬದಲು ಇಶಾಂತ್ ಶರ್ಮಾರನ್ನು ಕಣಕ್ಕೆ ಇಳಿಸಲು ಟೀಂ ಇಂಡಿಯಾ ನಿರ್ಧರಿಸಿದೆ ಎನ್ನಲಾಗಿದೆ.
10/ 25
ಫೆ.14ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೂರು ದಿನಗಳ ಪ್ರ್ಯಾಕ್ಟಿಸ್ ಮ್ಯಾಚ್ ನಡೆಯುತ್ತಿದೆ.
11/ 25
ಈ ಮ್ಯಾಚ್ ಸಮಯದಲ್ಲಿ ಇಶಾಂತ್ ಶರ್ಮಾ ಫಿಟ್ನೆಸ್ ಟೆಸ್ಟ್ಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಿಂದ ಇಶಾಂತ್ ಶರ್ಮಾ ಹಿಂದೆ ಸರಿಯಲಿದ್ದಾರೆ.
12/ 25
ಒಂದೊಮ್ಮೆ ಅವರು ಫಿಟ್ ಎಂಬುದು ಘೋಷಣೆ ಆದರೆ, ಬೂಮ್ರಾ ಅವರನ್ನು ತಂಡದಿಂದ ಕೈ ಬಿಡಲು ನಿರ್ಧರಿಸಲಾಗಿದೆ.
13/ 25
ಹೀಗಾಗಿ ಅವರಿಗೆ ಮೊದಲಿನ ಲಯ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
14/ 25
ಈಗಾಗಲೇ ಮೊಹ್ಮದ್ ಶಮಿ ಟೆಸ್ಟ್ ನಲ್ಲಿ ಆಡುತ್ತಿರುವುದು ಖಚಿತವಾಗಿದೆ.
15/ 25
ಈಗ ಮತ್ತೋರ್ವ ಫಾಸ್ಟ್ ಬೌಲರ್ ಆಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
16/ 25
ಒಂದೊಮ್ಮೆ ಇಶಾಂತ್ ಫಿಟ್ ಎನ್ನುವುದು ಖಚಿತವಾದರೆ, ನ್ಯೂಜಿಲೆಂಡ್ ವಿರುದ್ಧ ಶಮಿ ಹಾಗೂ ಇಶಾಂತ್ ಜುಗಲ್ ಬಂದಿ ಇರಲಿದೆ.
17/ 25
ಫೆ.14ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೂರು ದಿನಗಳ ಪ್ರ್ಯಾಕ್ಟಿಸ್ ಮ್ಯಾಚ್ ನಡೆಯುತ್ತಿದೆ.
18/ 25
ಈ ಮ್ಯಾಚ್ ಸಮಯದಲ್ಲಿ ಇಶಾಂತ್ ಶರ್ಮಾ ಫಿಟ್ನೆಸ್ ಟೆಸ್ಟ್ಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಿಂದ ಇಶಾಂತ್ ಶರ್ಮಾ ಹಿಂದೆ ಸರಿಯಲಿದ್ದಾರೆ.
19/ 25
ಒಂದೊಮ್ಮೆ ಅವರು ಫಿಟ್ ಎಂಬುದು ಘೋಷಣೆ ಆದರೆ, ಬೂಮ್ರಾ ಅವರನ್ನು ತಂಡದಿಂದ ಕೈ ಬಿಡಲು ನಿರ್ಧರಿಸಲಾಗಿದೆ.