ವಿಶ್ವಕಪ್​ ಟೂರ್ನಿಯಲ್ಲಿ ಬಳಸುವ ಬೇಲ್ಸ್​​ ಬೆಲೆಯೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

2019ರ ವಿಶ್ವಕಪ್ ಪಂದ್ಯ ದಿನಕಳೆಯುತ್ತಿದ್ದಂತೆ ಸಾಕಷ್ಟು ರೋಚಕತೆಗೆ ಮನೆ ಮಾಡಿದೆ. ಇನ್ನೊಂದೆಡೆ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ. ಮಳೆರಾಯನ ಉಪಟಳದ ನಡುವೆಯು ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಇನ್ನೊಂದೆಡೆ ಆಟಗಾರರ ಗಾಯದ ಸಮಸ್ಯೆ ಕೂಡ ತಂಡಕ್ಕೆ ಕಾಡುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕ್ರಿಕೆಟ್​ಗೆ ಬಳಸುವ ಬೇಲ್ಸ್ ಕುರಿತು ತಲೆ ನೋವು ಶುರುವಾಗಿದೆ. ಬಾಲ್​ ವಿಕೆಟ್​ ತಾಗಿದರೂ ಸ್ಟಂಪ್​ ಎಗರದೇ ಇರುವುದು ಈ ಬಾರಿಯ ವಿಶ್ವಕಪ್​ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ

  • News18
  • |
First published: