ICC Cricket World Cup 2019: ವಿಶ್ವಕಪ್​ನಲ್ಲಿ ಅಭಿಮಾನಿಗಳ ಕಲರವ ಹೀಗಿದೆ ನೋಡಿ

2019ರ ವಿಶ್ವಕಪ್​ ಪಂದ್ಯ ಇಂಗ್ಲೆಂಡ್​ನಲ್ಲಿ ನಡೆಯುತ್ತಿದೆ. ಅನೇಕ ದೇಶದಿಂದ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಬರುತ್ತಿದ್ದಾರೆ. ರೋಚಕತೆಯಿಂದ ಕೂಡಿದ ಈ ಹಣಾಹಣಿಯನ್ನು ವೀಕ್ಷಿಸಲು ಪಂದ್ಯದ ಟಿಕೆಟ್​ಗಳು ಸೋಲ್ಡ್​ ಔಟ್​ ಆಗುತ್ತಿದೆ. ತಾಯ್ನಾಡಿನ ಪಂದ್ಯವನ್ನು ಲೈವ್​ ಆಗಿ ವೀಕ್ಷಸುತ್ತಿರುವ ಕ್ರಿಕೆಟ್​ ಅಭಿಮಾನಿಗಳ ಕೆಲ ಚಿತ್ರಪಟಗಳು ಇಲ್ಲಿವೆ.

  • News18
  • |
First published: