ಸ್ಟಾರ್ ಕ್ರಿಕೆಟಿಗನೊಬ್ಬ ನನ್ನ ತಂಡ ವಿಶ್ವ ಚಾಂಪಿಯನ್ ಆಗುವವರೆಗೂ ವಿವಾಹವಾಗುವುದಿಲ್ಲ ಎಂಬ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಯಾರು ಆ ಕ್ರಿಕೆಟಿಗ ? ಇಲ್ಲಿದೆ ಮಾಹಿತಿ.
2/ 8
ವಿಶ್ವ ಟಿ-20 ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಬೌಲರ್ ಎಂದೆನಿಸಿಕೊಂಡಿರುವ ಅಫ್ಫಾನಿಸ್ತಾನದ ಕ್ರಿಕೆಟಿಗ ರಶೀದ್ ಖಾನ್ ನನ್ನ ತಂಡ ವಿಶ್ವ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳುವವರೆಗೆ ವಿವಾಹವಾಗುವುದಿಲ್ಲ ಎಂದು ಹೇಳಿದ್ದಾರೆ.
3/ 8
ರಶೀದ್ ಖಾನ್ ಅವರು ರೇಡಿಯೋ ಸಂದರ್ಶನದ ವೇಳೆ ಈ ಮಾತನ್ನು ಹೇಳಿದ್ದಾರೆ. ಅಜಾದಿ ರೇಡಿಯೋ ನಡೆಸಿದ ಸಂದರ್ಶನದಲ್ಲಿ ರಶೀದ್ಗೆ ವಿವಾಹದ ಬಗ್ಗೆ ಪ್ರಶ್ನೆಯನ್ನು ಹಾಕಿದ್ದರು. ಈ ವೇಳೆ ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರ ನಾನು ಮದುವೆ ಆಗುವ ಬಗ್ಗೆ ಆಲೋಚನೆ ಮಾಡುವೆ ಎಂದು ರಶೀದ್ ಹೇಳಿದ್ದಾರೆ.
4/ 8
ರಶೀದ್ ಖಾನ್ ವಿಶ್ವದ ನಾನಾ ಟಿ20 ಟೀಗ್ ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್ನಲ್ಲಿ ಕಳೆದ 3 ಸೀಸನ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ.
5/ 8
ಸದ್ಯ ಕೊರೋನಾದಿಂದಾಗಿ ಐಪಿಎಲ್ ಪಂದ್ಯಾಟ ರದ್ದಾಗಿದೆ ಹೀಗಾಗಿ ರಶೀದ್ ಖಾನ್ ತಮ್ಮ ತವರಿನಲ್ಲಿ ನೆಲೆಸಿಕೊಂಡು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
6/ 8
ಅಷ್ಟು ಮಾತ್ರವಲ್ಲದೆ, ಬಿಪಿಎಲ್, ಕೆರಿಬಿಯನ್ ಲೀಗ್, ನಾಟ್ವೆಸ್ಟ್ ಟಿ20 ಲೀಗ್ ಹಾಗೂ ಪಾಕಿಸ್ತಾನಿ ಪ್ರೀಮಿಯರ್ ಲೀಗ್ನಲ್ಲೂ ಆಡುತ್ತಿದ್ದಾರೆ.
7/ 8
ರಶೀದ್ ಖಾನ್ ಅಫ್ಘಾನಿಸ್ತಾನ ತಂಡದ ಪರ 4 ಟೆಸ್ಟ್ ಪಂದ್ಯಗಳಲ್ಲಿ 23 ವಿಕೆಟ್, 71 ಏಕದಿನ ಪಂದ್ಯಗಳಲ್ಲಿ 133 ವಿಕೆಟ್ ಹಾಗೂ 48 ಟಿ20 ಪಂದ್ಯಗಳಲ್ಲಿ 89 ವಿಕೆಟ್ ಪಡೆದು ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನ ಹಾಗೂ ಏಕದಿನ ಶ್ರೇಯಾಂಕದಲ್ಲಿ 11 ಸ್ಥಾನದಲ್ಲಿದ್ದಾರೆ.
8/ 8
ರಶೀದ್ ಖಾನ್
First published:
18
ವಿಶ್ವಕಪ್ ಗೆದ್ದ ಬಳಿಕವೇ ನಾನು ಮದುವೆಯಾಗುತ್ತೇನೆ ಎಂದ ಕ್ರಿಕೆಟಿಗ!