Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

ಒಟ್ಟು 23 ಪಂದ್ಯಗಳು ನಡೆಯಲಿದ್ದು, ಕೊಲಂಬೊ, ಕ್ಯಾಂಡಿ, ಗ್ಯಾಲೆ, ಡಂಬುಲ್ಲಾ ಮತ್ತು ಜಾಫ್ನಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಣಕ್ಕಿಳಿಯಲಿದೆ.

First published:

  • 17

    Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

    ಶ್ರೀಲಂಕಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್​ನಲ್ಲಿ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಆಡಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಭಾರೀ ವೈರಲ್ ಆಗಿತ್ತು.

    MORE
    GALLERIES

  • 27

    Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

    ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಇರ್ಫಾನ್ ಪಠಾಣ್, ನಾನು ಯಾವುದೇ ಲೀಗ್‌ನಲ್ಲಿ ಭಾಗವಹಿಸಲು ಒಪ್ಪಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

    MORE
    GALLERIES

  • 37

    Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

    ನಾನು ಭವಿಷ್ಯದಲ್ಲಿ ವಿಶ್ವದಾದ್ಯಂತ ಟಿ 20 ಲೀಗ್‌ಗಳಲ್ಲಿ ಆಡಲು ಬಯಸುತ್ತೇನೆ ಎಂದು ತಿಳಿಸಿರುವ ಪಠಾಣ್, ಸದ್ಯ ನಾನು ಯಾವುದೇ ಲೀಗ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂದಿಲ್ಲ. ಹಾಗೆಯೇ ಯಾವುದೇ ಆಫರ್ ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು.

    MORE
    GALLERIES

  • 47

    Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

    ಕೆಲ ದಿನಗಳ ಹಿಂದೆ ಆಗಸ್ಟ್ 28 ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗುವ ಈ ಟೂರ್ನಿಯಲ್ಲಿ ಭಾಗವಹಿಸಬಹುದಾದ 70 ವಿದೇಶಿ ಆಟಗಾರರಲ್ಲಿ ಇರ್ಫಾನ್ ಪಠಾಣ್ ಅವರ ಹೆಸರು ಕೂಡ ಕಾಣಿಸಿಕೊಂಡಿತ್ತು. ಇದೀಗ ಭಾಗವಹಿಸುವಿಕೆ ಬಗ್ಗೆ ಕೇಳಿ ಬಂದ ಚರ್ಚೆಗೆ ಪಠಾಣ್ ತೆರೆ ಎಳೆದಿದ್ದಾರೆ.

    MORE
    GALLERIES

  • 57

    Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

    ಸದ್ಯ ಚೊಚ್ಚಲ ಲೀಗ್ ಆಯೋಜಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯೂ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದ್ದು, ಆಗಸ್ಟ್ 28 ರಿಂದ ಸೆಪ್ಟೆಂಬರ್ 20ರವರೆಗೆ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ.

    MORE
    GALLERIES

  • 67

    Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

    ಒಟ್ಟು 23 ಪಂದ್ಯಗಳು ನಡೆಯಲಿದ್ದು, ಕೊಲಂಬೊ, ಕ್ಯಾಂಡಿ, ಗ್ಯಾಲೆ, ಡಂಬುಲ್ಲಾ ಮತ್ತು ಜಾಫ್ನಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಣಕ್ಕಿಳಿಯಲಿದೆ.

    MORE
    GALLERIES

  • 77

    Irfan Pathan: ನಾನು ಯಾವುದೇ ಲೀಗ್‌ನಲ್ಲಿ ಆಡಲು ಒಪ್ಪಿಕೊಂಡಿಲ್ಲ: ಇರ್ಫಾನ್ ಪಠಾಣ್

    ಪ್ರತಿ ಫ್ರ್ಯಾಂಚೈಸಿಗೆ ಗರಿಷ್ಠ 6 ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿರಲಿದೆ. ಹಾಗೆಯೇ ಕಣಕ್ಕಿಳಿಯುವ ತಂಡದಲ್ಲಿ ಕೇವಲ 4 ವಿದೇಶಿ ಆಟಗಾರರಿಗೆ ಅವಕಾಶ ಸಿಗಲಿದೆ.

    MORE
    GALLERIES