ಚೊಚ್ಚಲ ಶತಕ ಸಿಡಿಸಿ ನಿವೃತ್ತಿ ಘೋಷಿಸಲಿದ್ದೇನೆ ಎಂದಿದ್ರು ಧೋನಿ..!

ಕಾಕತಾಳೀಯ ಎಂದರೆ ಧೋನಿಯ ಮೊದಲ ಏಕದಿನ ಶತಕ ಮೂಡಿ ಬಂದಿರುವುದು ಪಾಕಿಸ್ತಾನದ ವಿರುದ್ಧ. ಅದು ಕೂಡ ಧೋನಿ ಐದನೇ ಏಕದಿನ ಪಂದ್ಯದಲ್ಲಿ ಎಂಬುದು ವಿಶೇಷ.

First published: