Team India: ಟೀಂ ಇಂಡಿಯಾದ ಈ ಸ್ಟಾರ್​​ ಆಟಗಾರರನ್ನು ಗುರುತಿಸಿ

ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾದ ಕ್ರಿಕೆಟಿಗರ  ‘ಜೆಂಡರ್​​​​​ ಸ್ವಾಪ್​​ ಫೋಟೋಗಳು‘ ವೈರಲ್​ ಆಗಿದೆ. ನಾಯಕ ಕೊಹ್ಲಿ, ಧೋನಿ, ರೋಹಿತ್​ ಶರ್ಮಾ, ಚಾಹಲ್​​  ಇವರೆಲ್ಲರು ಮಹಿಳೆಯರಾಗಿದ್ದರೆ ಯಾವ ರೀತಿ ಕಾಣುತ್ತಿದ್ದರು ಎಂದು ಈ ಫೋಟೋ ನೋಡಿದರೆ ತಿಳಿಯುತ್ತದೆ.

First published: