MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

MS Dhoni: ಸದ್ಯ ಲಾಕ್​ಡೌನ್ ಹಿನ್ನೆಲೆಯಲ್ಲಿ ಧೋನಿ ಪತ್ನಿ ಹಾಗೂ ಪುತ್ರಿಯೊಂದಿಗೆ ಫಾರ್ಮ್ ಹೌಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಮಗಳೊಂದಿಗೆ ಆಟವಾಡುತ್ತಿದ್ದ ವಿಡಿಯೋವೊಂದನ್ನು ಮಾಹಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

First published:

  • 111

    MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

    10 ವರ್ಷಗಳ ಹಿಂದೆ ಉದ್ದ ಕೂದಲಿನ ಯುವಕನೊಬ್ಬ ಕ್ರಿಕೆಟ್​ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದ. ಇದೀಗ 10 ತಿಂಗಳಿಂದ ಅದೇ ಕ್ರಿಕೆಟಿಗ ಚರ್ಚಾ ವಿಷಯವಾಗಿದ್ದಾರೆ. ಕಾರಣ ನಿವೃತ್ತಿ ವಿಚಾರ .

    MORE
    GALLERIES

  • 211

    MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

    ಹೌದು, ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿ ಚರ್ಚೆ ಸದ್ಯಕ್ಕಂತು ಮುಗಿಯುವಂತೆ ಕಾಣುತ್ತಿಲ್ಲ. ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಧೋನಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದರು.

    MORE
    GALLERIES

  • 311

    MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

    ಆದರೆ ಇದೀಗ ಐಪಿಎಲ್ ನಡೆಯುವುದು ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಟಿ20 ವಿಶ್ವಕಪ್ ಮೂಲಕ ಕ್ರಿಕೆಟ್ ಬದುಕಿಗೆ ಗುಡ್​ ಬೈ ಹೇಳಬೇಕೆಂದಿದ್ದ ಧೋನಿಯ ಆಯ್ಕೆ ಈಗ ಬಿಸಿಸಿಐಗೆ ಕಗ್ಗಂಟಾಗಿದೆ. ಏಕೆಂದರೆ ಕಳೆದ ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಭಾಗವಹಿಸಿಲ್ಲ.

    MORE
    GALLERIES

  • 411

    MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

    ಸದ್ಯ ಲಾಕ್​ಡೌನ್ ಹಿನ್ನೆಲೆಯಲ್ಲಿ ಧೋನಿ ಪತ್ನಿ ಹಾಗೂ ಪುತ್ರಿಯೊಂದಿಗೆ ಫಾರ್ಮ್ ಹೌಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಮಗಳೊಂದಿಗೆ ಆಟವಾಡುತ್ತಿದ್ದ ವಿಡಿಯೋವೊಂದನ್ನು ಮಾಹಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    MORE
    GALLERIES

  • 511

  • 611

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಧೋನಿ ತಾಯಿ ದೇವಕಿ, ನಾನು ಧೋನಿ ಲುಕ್ ನೋಡಿದ್ದೇನೆ. ವಿಡಿಯೋದಲ್ಲಿ ಧೋನಿಗೆ ಅಷ್ಟು ವಯಸ್ಸಾಗಿದೆ ಎಂದೆನಿಸುವುದಿಲ್ಲ. ಎಲ್ಲಾ ತಾಯಿಗೂ ತಮ್ಮ ಮಗನಿಗೆ ವಯಸ್ಸಾಗಿಲ್ಲ ಎಂದೆನಿಸಬಹುದೆನೋ? ಎಂದಿದ್ದಾರೆ.

    MORE
    GALLERIES

  • 711

    MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

    ಹಾಗೆಯೇ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಆಡಲಿದ್ದಾರಾ ಎಂಬ ಬಗ್ಗೆ ಮಾಹಿತಿ ಇಲ್ಲ. ಮಗ ಒಳ್ಳೆಯ ಸಮಯದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ದೇವಕಿ ತಿಳಿಸಿದರು.

    MORE
    GALLERIES

  • 811

    MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

    ಮುಂಬರುವ ಜುಲೈ 7 ಕ್ಕೆ ಮಹೇಂದ್ರ ಸಿಂಗ್ ಧೋನಿಗೆ 39 ವರ್ಷ ತುಂಬಲಿದ್ದು, ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕನ ವಯಸ್ಸು ಕೂಡ ಚರ್ಚಾ ವಿಷಯವಾಗಿದೆ.

    MORE
    GALLERIES

  • 911

  • 1011

    MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ

    MS Dhoni

    MORE
    GALLERIES

  • 1111