ದಾಖಲೆ ಮೇಲೆ ದಾಖಲೆ ಬರೆದ ಜೈಸ್ವಾಲ್; ವಿಶ್ವಕಪ್ನಲ್ಲಿ ಸಿಡಿಸಿದ ಸಿಕ್ಸ್, ರನ್, ಶತಕ, ಅರ್ಧಶತಕ ಎಷ್ಟು ಗೊತ್ತಾ?
ICC U-19 World Cup 2020: ಪಾನಿಪೂರಿ ಮಾರುತ್ತಿದ್ದ 18 ವರ್ಷದ ಯುವ ಪ್ರತಿಭೆ ಜೈಸ್ವಾಲ್ ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದರು. ದಾಖಲೆ ಮೇಲೆ ದಾಖಲೆ ಬರೆದರು. ಇದಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.
2020 ಅಂಡರ್-19 ವಿಶ್ವಕಪ್ನಲ್ಲಿ ಭಾರತದ ಕಿರಿಯರು ಐದನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಲು ವಿಫಲರಾದರು. ಬಾಂಗ್ಲಾದೇಶ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತು.
2/ 12
ಭಾರತ ಸೋತರೂ ಅಂಡರ್-19 ತಂಡದಲ್ಲಿ ಭಾಗವಹಿಸಿದ ಕೆಲವು ಆಟಗಾರರು ಎಲ್ಲರ ಮನ ಗೆದ್ದರು. ಆ ಪೈಕಿ ಪ್ರಮುಖರು ಯಶಸ್ವಿ ಜೈಸ್ವಾಲ್.
3/ 12
ಪಾನಿಪೂರಿ ಮಾರುತ್ತಿದ್ದ 18 ವರ್ಷದ ಯುವ ಪ್ರತಿಭೆ ಜೈಸ್ವಾಲ್ ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದರು. ದಾಖಲೆ ಮೇಲೆ ದಾಖಲೆ ಬರೆದರು. ಇದಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.
4/ 12
ಸೆಮಿ ಫೈನಲ್ನಲ್ಲಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದರೆ, ಫೈನಲ್ನಲ್ಲೂ 88 ರನ್ ಬಾರಿಸಿ ತಂಡಕ್ಕೆ ನೆರವಾದರು.
5/ 12
ಈ ಮೂಲಕ ಅಂಡರ್-19 ವಿಶ್ವಕಪ್ ಆವೃತ್ತಿಯೊಂದರಲ್ಲೇ ಜೈಸ್ವಾಲ್ ಐದನೇ ಬಾರಿ 50ಕ್ಕೂ ಹೆಚ್ಚು ರನ್ಗಳಿಸಿದ ಸಾಧನೆ ಮಾಡಿದರು.
6/ 12
ಅಷ್ಟೇ ಅಲ್ಲದೆ 400 ರನ್ ಪೇರಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಆಗಿ ದಾಖಲೆ ಬರೆದರು.
7/ 12
ಆಡಿದ 6 ಪಂದ್ಯಗಳಲ್ಲಿ ಜೈಸ್ವಾಲ್ ಒಂದು ಶತಕ ಹಾಗೂ ಒಟ್ಟು 4 ಅರ್ಧಶತಕಗಳನ್ನು ಬಾರಿಸಿ 133.33ರ ಸರಾಸರಿಯಲ್ಲಿ ಒಟ್ಟು 400 ರನ್ ಪೇರಿಸಿದರು.
8/ 12
ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಜೈಸ್ವಾಲ್, 59, 29*, 57*, 62, 105* ಮತ್ತು 88 ರನ್ ಗಳಿಸಿದ್ದಾರೆ.
9/ 12
ಇನ್ನು ಅಂಡರ್- 19 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪೈಕಿ ಜೈಸ್ವಾಲ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಶಿಖರ್ ಧವನ್(505 ರನ್) ಇದ್ದಾರೆ.
10/ 12
ಇದರ ಜೊತೆಗೆ ಅಂಡರ್- 19 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪೈಕಿ ಚೇತೇಶ್ವರ ಪೂಜಾರ ದಾಖಲೆಯನ್ನೂ ಮುರಿದಿದ್ದಾರೆ.
11/ 12
ಕಿರಿಯರ ವಿಶ್ವಕಪ್ನಲ್ಲಿ ಯಶಸ್ವಿ ಜೈಸ್ವಾಲ್ 5ನೇ ಬಾರಿಗೆ 50ಕ್ಕೂ ಹೆಚ್ಚು ರನ್ಗಳ ಸಾಧನೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾದ ಬ್ರೆಟ್ ವಿಲಿಯಮ್ಸ್ (1988) ಹಾಗೂ ಭಾರತದ ಸರ್ಫರಾಜ್ ಖಾನ್ (2016) ದಾಖಲೆ ಸರಿಗಟ್ಟಿದ್ದಾರೆ.
12/ 12
ಸಿಕ್ಸರ್ನಲ್ಲೂ ಜೈಸ್ವಾಲ್ ಹೊಸ ದಾಖಲೆ ಬರೆದರು. ಟೂರ್ನಿಯಲ್ಲಿ ಒಟ್ಟು 10 ಸಿಕ್ಸರ್ಗಳ ಸಿಡಿಸಿ 2020 ಕಿರಿಯರ ವಿಶ್ವಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಭಾಜನವಾದರು.
First published:
112