India vs Pakistan Asia Cup 2022: ಶಹನವಾಜ್ ದಹಾನಿ ಸ್ಥಾನವನ್ನು ಯಾರು ತುಂಬಲಿದ್ದಾರೆ? ಪಾಕಿಸ್ತಾನದ ಇಂದಿನ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ ನೋಡಿ

Asia Cup 2022: ಮೊಹಮ್ಮದ್ ಹಸ್ನೇನ್ ಕೇವಲ 19 ನೇ ವಯಸ್ಸಿನಲ್ಲಿ ಪಾಕಿಸ್ತಾನಕ್ಕೆ ಪಾದಾರ್ಪಣೆ ಮಾಡಿದರು. ಒಂದು ಹಂತದಲ್ಲಿ ಅವರು ಶೋಯೆಬ್ ಅಖ್ತರ್‌ಗೆ ಬದಲಿ ಆಟಗಾರನಾಗಿಯೂ ಕಾಣಿಸಿಕೊಂಡರು. ಇದೀಗ 22 ವರ್ಷದ ಹಸನೈನ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

First published: