ಮಹಿಳಾ ಟಿ-20 ವಿಶ್ವಕಪ್ಗೆ ಭಾರತ ತಂಡ ಪ್ರಕಟ; 15 ವರ್ಷದ ಬಾಲಕಿಗೆ ಚಾನ್ಸ್ ನೀಡಿದ ಬಿಸಿಸಿಐ
1/ 23
ಫೆಬ್ರವರಿಯಲ್ಲಿ ಆರಂಭವಾಗಲಿರುವ ಮಹಿಳಾ ಟಿ-20 ಕ್ರಿಕೆಟ್ ವಿಶ್ವಕಪ್ ಮಹಾಟೂರ್ನಿಗೆ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಮಾಡಿದೆ.
2/ 23
15 ಮಂದಿ ಸಮಸ್ಯರಿರುವ ಭಾರತ ಮಹಿಳಾ ವಿಶ್ವಕಪ್ ತಂಡದವನ್ನು ಹರ್ಮನ್ಪ್ರೀತ್ ಕೌರ್ ನಾಯಕಿಯಾಗಿ ಮುನ್ನಡೆಸುತ್ತಿದ್ದಾರೆ. ಸ್ಮೃತಿ ಮಂಧಾನ ಉಪ ನಾಯಕಿಯಾಗಿದ್ದಾರೆ.
3/ 23
ಕಳೆದ ಒಂದು ವರ್ಷದಿಂದ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ 15 ವರ್ಷ ಪ್ರಾಯದ ಬಾಲಕಿ ಶಫಾಲಿ ವರ್ಮಾ ಅವರಿಗೆ ಬಿಸಿಸಿಐ ಅವಕಾಶ ನೀಡಿದೆ.
4/ 23
ಭಾರತ ಮಹಿಳಾ ಕ್ರಿಕೆಟ್ ತಂಡದ ಭವಿಷ್ಯದ ತಾರೆ ಎಂದು ಹೇಳಲಾಗುತ್ತಿರುವ ಹರಿಯಾಣದ ಶಾಲಾ ಬಾಲಕಿ ಶಫಾಲಿ ವರ್ಮಾ ಅವರಿಗೆ ಇದು ಚೊಚ್ಚಲ ವಿಶ್ವಕಪ್.
5/ 23
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶಫಾಲಿ ಅವರನ್ನು ಮೊದಲ ಆದ್ಯತೆ ಮೇಲೆ ತಂಡಕ್ಕೆ ಆಯ್ಕೆ ಮಾಡಲಾಗಿದೆ.
6/ 23
ಇನ್ನು ಬಂಗಳಾದ ಯುವ ಪ್ರತಿಭೆ ರಿಚಾ ಘೋಶ್ ಅವರಿಗೂ ಸ್ಥಾನ ನೀಡುವುದು ಅಚ್ಚರಿ ಮೂಡಿಸಿದೆ.
7/ 23
ಮಹಿಳಾ ಟಿ-20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಈ ಬಾರಿ ಆತಿಥ್ಯ ವಹಿಸುತ್ತಿದೆ.
8/ 23
ಸಿಡ್ನಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೆ. 21ರಂದು ಉದ್ಘಾಟನಾ ಪಂದ್ಯ ನಡೆಯಲಿದ್ದು, ಭಾರತ ತಂಡ ಆಸ್ಟ್ರೇಲಿಯಾ ಮಹಿಳಾ ಪಡೆ ವಿರುದ್ಧ ಸೆಣೆಸಲಿದೆ.
9/ 23
ಮಹಿಳಾ ಟಿ-20 ವಿಶ್ವಕಪ್ಗೆ ಭಾರತ ತಂಡದ ಸದಸ್ಯರ ವಿವರ ಇಲ್ಲಿದೆ...
10/ 23
ಹರ್ಮನ್ಪ್ರೀತ್ ಕೌರ್ (ನಾಯಕಿ).
First published: