Hardik pandya ಬಳಿ ಇದೆ ದುಬಾರಿ ಬೆಲೆಯ ವಾಚ್​​ಗಳು​..ಒಂದೊಂದರ ಬೆಲೆ ಕೇಳಿದ್ರೆ ತಲೆ ತಿರ್ಗೋದು ಗ್ಯಾರಂಟಿ!

Hardik Pandya: ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸವಿರುತ್ತದೆ. ಅದರಂತೆ ಹಾರ್ದಿಕ್​ ಪಾಂಡ್ಯ ಅವರಿಗೆ ವಾಚ್ ಸಂಗ್ರಹಿಸುವ ಹವ್ಯಾಸವಿದೆ. ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ವಾಚ್‌ಗಳು ಅವರ ಬಳಿಯಿವೆ

First published: