ಹಾರ್ದಿಕ್ ಪಾಂಡ್ಯ ಕೆಲ ವರ್ಷಗಳಿಂದ ಇನ್ನು ಸರ್ಬಿಯಾ ಮೂಲದ ನಟಿ ನತಾಶಾ ಅವರೊಂದಿಗೆ ಡೇಟಿಂಗ್ನಲ್ಲಿದ್ದರು. ಈ ವರ್ಷಾರಂಭದಲ್ಲಿ ತಮ್ಮ ಪ್ರೇಮವನ್ನು ಅಧಿಕೃತಗೊಳಿಸಿದ ಪಾಂಡ್ಯ, ಅದರ ಬೆನ್ನಲ್ಲೇ ಪ್ರಿಯತಮೆ ಗರ್ಭಿಣಿಯಾಗಿರುವ ವಿಷಯ ಹಂಚಿಕೊಂಡಿದ್ದರು.
ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟ್ಯಾಂಕೋವಿಚ್ ಜೋಡಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವುದು ಗೊತ್ತೇ ಇದೆ.
2/ 17
ಜುಲೈ 30ರಂದು ತಾವು ತಂದೆಯಾದ ಖುಷಿಯನ್ನು ಹಾರ್ದಿಕ್ ಪಾಂಡ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ನಿಶ್ಚಿತಾರ್ಥವಾಗಿ ಏಳೇ ತಿಂಗಳಲ್ಲಿ ಮಗು ಜನಿಸಿದ ಬಗ್ಗೆ ಟ್ರೋಲ್ ಮಾಡಲಾಗಿತ್ತು.
3/ 17
ಇದೀಗ ಪಾಂಡ್ಯ ದಂಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಹಾಸ್ಪಿಟಲ್ನಿಂದ ಹೊರಡುವ ಮುನ್ನ ಆಸ್ಪತ್ರೆ ಸಿಬ್ಬಂದಿಗಳು ಕೇಕ್ ಕಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ.
4/ 17
ಈ ಕೇಕ್ ಕಟ್ಟಿಂಗ್ನೊಂದಿಗೆ ಜೂನಿಯರ್ ಪಾಂಡ್ಯರ ಹೆಸರು ಕೂಡ ರಿವೀಲ್ ಆಗಿದೆ. 'ವೆಲ್‌ಕಮ್ ಪಾಂಡ್ಯ ಜೂನಿಯರ್ ಅಗಸ್ತ್ಯ' ಎಂದು ಹೆಸರಿನ ಟ್ಯಾಗ್ ಕೇಕ್ಗೆ ನೀಡಿರುವುದರಿಂದ ಅದೇ ಮಗುವಿನ ಹೆಸರು ಎಂದು ಹೇಳಲಾಗುತ್ತಿದೆ.
5/ 17
ಅಲ್ಲದೆ ಪಾಂಡ್ಯ ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಅಗಸ್ತ್ಯ ಪಾಂಡ್ಯನಿಗೆ ಶುಭಾಶಯಗಳು ಮಹಾಪೂರ ತಿಳಿಸುತ್ತಿದ್ದಾರೆ.
6/ 17
ಹಾರ್ದಿಕ್ ಪಾಂಡ್ಯ ಕೆಲ ವರ್ಷಗಳಿಂದ ಇನ್ನು ಸರ್ಬಿಯಾ ಮೂಲದ ನಟಿ ನತಾಶಾ ಅವರೊಂದಿಗೆ ಡೇಟಿಂಗ್ನಲ್ಲಿದ್ದರು. ಈ ವರ್ಷಾರಂಭದಲ್ಲಿ ತಮ್ಮ ಪ್ರೇಮವನ್ನು ಅಧಿಕೃತಗೊಳಿಸಿದ ಪಾಂಡ್ಯ, ಅದರ ಬೆನ್ನಲ್ಲೇ ಪ್ರಿಯತಮೆ ಗರ್ಭಿಣಿಯಾಗಿರುವ ವಿಷಯ ಹಂಚಿಕೊಂಡಿದ್ದರು.
7/ 17

8/ 17

9/ 17
ಹಾರ್ದಿಕ್-ನತಾಶಾ
10/ 17
ಹಾರ್ದಿಕ್ ಪಾಂಡ್ಯ ಹಾಗೂ ನತಾಶ
11/ 17
ಹಾರ್ದಿಕ್ ಪಾಂಡ್ಯ ಹಾಗೂ ನತಾಶ
12/ 17
ಹಾರ್ದಿಕ್-ನತಾಶಾ
13/ 17
ಹಾರ್ದಿಕ್-ನತಾಶಾ
14/ 17
ಹಾರ್ದಿಕ್-ನತಾಶಾ
15/ 17
ಹಾರ್ದಿಕ್-ನತಾಶಾ
16/ 17
ಹಾರ್ದಿಕ್ ಪಾಂಡ್ಯ ಹಾಗೂ ನತಾಶ
17/ 17
ಹಾರ್ದಿಕ್ ಪಾಂಡ್ಯ ಹಾಗೂ ನತಾಶ
First published:
117
Hardik Pandya: ಜೂನಿಯರ್ ಪಾಂಡ್ಯ ಹೆಸರು ರಿವೀಲ್..!