Happy Father’s Day 2019: ಟೀಂ ಇಂಡಿಯಾ ಕ್ರಿಕೆಟಿಗರ ಮಕ್ಕಳು ಈ ದಿನವನ್ನುಆಚರಿಸಿದ್ದು ಹೀಗೆ
ಜೂನ್ 16 ವಿಶ್ವ ಅಪ್ಪಂದಿರ ದಿನ. ಅತ್ತಾಗ ಬಿಗಿದಪ್ಪಿದ, ಬಿದ್ದಾಗ ಕೈ ಹಿಡಿದು ಮೇಲೆತ್ತಿದ, ತ್ಯಾಗ ಎಂಬ ಪಾಠ ಕಲಿಸಿದ ಅಪ್ಪನಿಗೆ ಕೃತಜ್ಞತೆ ಹೇಳುವ ದಿನ. ಟೀಂ ಇಂಡಿಯಾದ ಆಟಗಾರರ ಮಕ್ಕಳು ಕೂಡ ತಮ್ಮ ತಂದೆಯೊಂದಿಗೆ ಅಪ್ಪಂದಿರ ಆಚರಣೆಯನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.