Happy Birthday Virat Kohli: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ! ವಿಶ್ವ ವಿರಾಟ ವಿಚಾರಗಳು ಇಲ್ಲಿವೆ ನೋಡಿ

Virat Kohli Birthday: ಮೈದಾನದಲ್ಲಿ ಕಂಡರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಬ್ಯಾಟ್ ಹಿಡಿದರೆ ರನ್ ಗಳ ಸುನಾಮಿ! ಅವರೇ ವಿರಾಟ್ ಕೊಹ್ಲಿ. ಕ್ರಿಕೆಟ್ ಅಂದಳದಲ್ಲಿ ವಿಶ್ವ ವಿರಾಟ ರೂಪ ತೋರಿಸುವ ಕೊಹ್ಲಿ ಎಂದೆಂದಿಗೂ ಕಿಂಗೇ! ಈ ಕಿಂಗ್‌ಗೆ ಇಂದು ಬರ್ತ್‌ ಡೇ ಸಂಭ್ರಮ...

First published: