MS Dhoni Birthday; 40ನೇ ವಸಂತಕ್ಕೆ ಕಾಲಿಟ್ಟ ಕ್ಯಾಪ್ಟನ್ ಕೂಲ್, ಇಲ್ಲಿದೆ ಧೋನಿಯ ಶ್ರೇಷ್ಠ ಇನ್ನಿಂಗ್ಸ್​ಗಳ ಪಟ್ಟಿ!

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಅವರು ನಿವೃತ್ತಿ ಪಡೆದಿದ್ದರೂ ಸಹ ಭಾರತ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನೀಡಿದ ಕೊಡುಗೆ ಅಪಾರ. ಇಂದು ಅವರ 40ನೇ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಶ್ರೇಷ್ಠ ಕ್ರಿಕೆಟ್ ಇನ್ನಿಂಗ್ಸ್​ಗಳ ಪಟ್ಟಿ ಇಲ್ಲಿದೆ.

First published: