Dinesh Karthik Birthday: ಆರ್​ಸಿಬಿ ಆಪದ್ಬಾಂಧವ ದಿನೇಶ್​ ಕಾರ್ತಿಕ್ ಬರ್ತ್ ಡೇ - ಡಿಕೆ ಬಗ್ಗೆ ಗೊತ್ತಿರದ ಸಂಗತಿಗಳಿವು

Happy Birthday Dinesh Karthik: ಸೌರವ್ ಗಂಗೂಲಿ ಕಾಲದಲ್ಲಿ ಭಾರತ ತಂಡದ ಅದ್ಭುತ ವಿಕೆಟ್ಕೀಪರ್ ಹಾಗೂ ಬ್ಯಾಟ್ಸ್ಮನ್ಗಳಲ್ಲಿ ದಿನೇಶ್ ಕಾರ್ತಿಕ್ ಒಬ್ಬರು. ಮಹೇಂದ್ರ ಸಿಂಗ್ ಧೋನಿ ಬರುವ ಮೊದಲು ಟೀಮ್ ಇಂಡಿಯಾದ ನಂಬರ್ ಒನ್ ಗ್ಲೌಸ್ ಮ್ಯಾನ್ ಆಗಿದ್ದ ಆಟಗಾರ. ಇಂದು ಅವರ ಜನ್ಮದಿನ. ಆರ್ಸಿಬಿಯ ಅದ್ಭುತ ಆಟಗಾರನ ನಿಮಗೆ ತಿಳಿಯದ ಸಾಧನೆ ಇಲ್ಲಿದೆ.

First published: