2007-08ರ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರಲ್ಲಿ ನಾನು ಕೂಡ ಒಬ್ಬ. ಆದರೂ ಏಕದಿನ ತಂಡದಿಂದ ಕೈ ಬಿಡಲಾಯಿತು. ನನಗೆ ನಂಬಲಾಗಿರಲಿಲ್ಲ. ನಿಮ್ಮ ಸಾಮರ್ಥ್ಯ ಎಷ್ಟೇ ಉತ್ತಮವಾಗಿದ್ದರೂ, ನಿಮಗೆ ಅವಕಾಶ ತಪ್ಪಿದ್ರೆ ಹೇಗೆಸಾಬೀತುಪಡಿಸುತ್ತೀರಿ? ಮತ್ತು ಯಾರಿಗೆ? ನನ್ನ ವಿಷಯದಲ್ಲೂ ಅದೇ ನಡೆಯಿತು ಗಂಗೂಲಿ ತಮ್ಮ ವೃತ್ತಿ ಜೀವನದ ಕೊನೆಯ ದಿನಗಳನ್ನು ನೆನಪಿಸಿಕೊಂಡರು.