Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ನಾಯಕ ಧೋನಿ ಅಲ್ವಂತೆ. ಹಾಗಾದ್ರೆ ಯಾರು?, ಅವರು ಸೂಚಿಸಿದ್ದು ಯಾರ ಹೆಸರನ್ನ?. ಇಲ್ಲಿದೆ ಉತ್ತರ.

First published:

 • 110

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಭಾರತೀಯ ಕ್ರಿಕೆಟ್​ನ ಬೆಸ್ಟ್ ಕ್ಯಾಪ್ಟನ್ ಯಾರು ಎಂದರೆ ಮೊದಲು ಬರುವ ಉತ್ತರ ಮಹೇಂದ್ರ ಸಿಂಗ್ ಧೋನಿ. 2011ರ ವಿಶ್ವಕಪ್, 2007ರ ಟಿ-20 ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಐಸಿಸಿಯ ಮೂರು ಪ್ರಮುಖ ಟ್ರೋಫಿಗಳಲ್ಲಿ ಗೆಲುವು ಸಾಧಿಸಿದ ಭಾರತದ ಏಕೈಕ ನಾಯಕ.

  MORE
  GALLERIES

 • 210

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಧೋನಿ ಯಶಸ್ವಿ ನಾಯಕ ಎಂಬ ಪಟ್ಟ ತೊಟ್ಟಿದ್ದಾರೆ. ಧೋನಿಯ ರಣತಂತ್ರ, ಪಂದ್ಯವನ್ನು ಫಿನಿಶಿಂಗ್ ಮಾಡುವ ರೀತಿ ಕಂಡು ಅನೇಕರ ಪ್ರಕಾರ ಧೋನಿಯೇ ಐಪಿಎಲ್​ನ ಯಶಸ್ವಿ ನಾಯಕ.

  MORE
  GALLERIES

 • 310

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಆದರೆ, ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ನಾಯಕ ಧೋನಿ ಅಲ್ವಂತೆ. ಹಾಗಾದ್ರೆ ಯಾರು?, ಅವರು ಸೂಚಿಸಿದ್ದು ಯಾರ ಹೆಸರನ್ನ?. ಇಲ್ಲಿದೆ ಉತ್ತರ.

  MORE
  GALLERIES

 • 410

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಗಂಭೀರ್ ಪ್ರಕಾರ ಟೀಂ ಇಂಡಿಯಾದ ಉಪನಾಯಕ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್​ನ ಉತ್ತಮ ನಾಯಕನಂತೆ.

  MORE
  GALLERIES

 • 510

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ದಾಖಲೆಯ ನಾಲ್ಕು ಬಾರಿ ಪ್ರಶಸ್ತಿ ಗೆದ್ದುಕೊಟ್ಟಿರುವ ರೋಹಿತ್ ಐಪಿಎಲ್​ನ ಅತ್ಯುತ್ತಮ ನಾಯಕ. ಕನಿಷ್ಠ 6-7 ಐಪಿಎಲ್ ಟ್ರೋಫಿಗಳೊಂದಿಗೆ ಅವರು ನಿವೃತ್ತಿ ಹೊಂದಲಿದ್ದಾರೆ ಎಂದು ಗಂಭೀರ್ ಭವಿಷ್ಯ ನುಡಿದಿದ್ದಾರೆ.

  MORE
  GALLERIES

 • 610

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  2013ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಇಲ್ಲಿಯವರೆಗೆ ನಾಲ್ಕು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ನಾಯಕನಾಗಿ ಚೊಚ್ಚಲ ಟೂರ್ನಿಯಿಂದ ಆರಂಭಿಸಿ ಕಡೆಯ 2019ರ ಟೂರ್ನಿಯಲ್ಲೂ ಮುಂಬೈ ಚಾಂಪಿಯನ್ಸ್ ಎನಿಸಿದೆ.

  MORE
  GALLERIES

 • 710

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಒಟ್ಟಾರೆ ಫಲಿತಾಂಶ ನೋಡಿದರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಉತ್ತಮ ಅನಿಸಬಹುದು, ಆದರೆ ಸಂಪೂರ್ಣ ನಾಯಕನಾಗಿ ನೋಡಿದಾಗಿ ರೋಹಿತ್ ಅತ್ಯುತ್ತಮ ಎನಿಸುತ್ತಾರೆ. ಒತ್ತಡದಲ್ಲಿ ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದು ಗಂಭೀರ್ ಅಭಿಪ್ರಾಯ.

  MORE
  GALLERIES

 • 810

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಜಿದ್ದಾಜಿದ್ದಿನ ಪಂದ್ಯಗಳನ್ನು ಗೆದ್ದಿರುವುದಕ್ಕೆ ರೋಹಿತ್ ನಾಯಕತ್ವವೇ ಕಾರಣ. ಒತ್ತಡದ ಸಂದರ್ಭಗಳಲ್ಲಿ ರೋಹಿತ್ ಅವರ ಆಯ್ಕೆ ಅದ್ಭುತವಾಗಿರುತ್ತದೆ ಎಂದು ಗಂಭೀರ್ ಹೇಳಿದ್ದಾರೆ.

  MORE
  GALLERIES

 • 910

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಅಂದುಕೊಂಡಂತೆ ಆಗಿದ್ದರೆ ಕಳೆದ ತಿಂಗಳ 29ರಿಂದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಬೇಕಿತ್ತು. ಆದರೆ, ಅದಕ್ಕೂ ಒಂದು ವಾರ ಮುನ್ನ ದೇಶದಲ್ಲಿ ಲಾಕ್​ಡೌನ್​ ಘೋಷಿಸಲಾಯಿತು. ಈ ಸಂದರ್ಭ ಏಪ್ರಿಲ್ 15ರವರೆಗೆ ಟೂರ್ನಿಯನ್ನು ಮುಂದೂಡಲಾಯಿತು.

  MORE
  GALLERIES

 • 1010

  Gautam Gambhir: ಗಂಭೀರ್ ಪ್ರಕಾರ ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್ ಧೋನಿ ಅಲ್ಲ; ಮತ್ಯಾರು?

  ಆದರೆ, ಏ. 14ರಿಂದ ಮತ್ತೆ ಎರಡನೇ ಹಂತದ ಲಾಕ್​ಡೌನ್​ ಮುಂದೂಡಲಾಯಿತು. ಇದರಿಂದಾಗಿ ಸದ್ಯ ಟೂರ್ನಿಯನ್ನು ಮುಂದಿನ ಆದೇಶದ ವರೆಗೆ ರದ್ದು ಮಾಡಲಾಗಿದೆ.

  MORE
  GALLERIES