ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

ಸಚಿನ್ ತೆಂಡುಲ್ಕರ್ ಅವರು 1996ರಲ್ಲಿ ಉತ್ತುಂಗದಲ್ಲಿದ್ದಾಗ ತಂಬಾಕು ಕಂಪನಿಯ ಲೋಗೊವನ್ನು ತನ್ನ ಬ್ಯಾಟ್​ನಲ್ಲಿ ಅಳವಡಿಸಲು ನಿರಾಕರಿಸಿದರು.

First published:

 • 18

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  ಆಲ್ಕೋಹಾಲ್ ಕಂಪನಿಯಾದ ವೆಸ್ಟ್ ಎಂಡ್ 2017-18ರಲ್ಲಿ ನಡೆದ ಬಿಗ್ ಬಾಸ್ ಲೀಗ್ನಲ್ಲಿ ಅಡಿಲೇಡ್ ಸ್ಟ್ರೈಕರ್ ಮೂಲಕ ತನ್ನ ಬ್ರಾಂಡ್ ಅನ್ನು ಪ್ರದರ್ಶಿಲು ಮುಂದಾಯಿತು. ಆದರೆ ಇದಕ್ಕೆ ಕ್ರಿಕೆಟಿಗ ರಶೀದ್ ಖಾನ್ ಅನುಮೋದನೆ ನೀಡಲಿಲ್ಲ.

  MORE
  GALLERIES

 • 28

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  2016 ರಲ್ಲಿ ಸಿಪಿಎಲ್​ನಲ್ಲಿ ಜಮೈಕಾ ತಲ್ವಾಸ್ ಜೊತೆಗಿನ ಒಪ್ಪಂದದ ಸಮಯದಲ್ಲಿ, ರಮ್ ಕಂಪನಿಯಾದ ಆಪಲ್ಟನ್ ಎಸ್ಟೇಟ್ಟ್ ತನ್ನ ಬ್ರಾಂಡ್ ಅನ್ನು ಪ್ರದರ್ಶಿಸಲು ಮುಂದಾಯಿತು. ಈ ವೇಳೆ  ಪಾಕಿಸ್ತಾನ ಕ್ರಿಕೆಟಿಗ ಇಮಾದ್ ವಾಸಿಮ್ ಈ ಜಾಹೀರಾತನ್ನು ನಿರಾಕರಿಸಿದರು.

  MORE
  GALLERIES

 • 38

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  ಆಲ್ಕೋಹಾಲ್ ಕಂಪನಿಯಾದ ಟ್ರಿಬ್ಯೂಟ್ ಅಲೆ 2019 ರಲ್ಲಿ ಸೋಮರ್ಸೆಟ್ಗಾಗಿ ಪ್ರಯೋಜಕತ್ವ ನೀಡಿದ ಟೀಶರ್ಟ್ ನೀಡಿತ್ತು. ಆದರೆ ಇದನ್ನು ಪಾಕಿಸ್ತಾನ ಕ್ರಿಕೆಟಿಗ ಅಜರ್ ಅಲಿ ನಿರಾಕರಿಸಿದರು

  MORE
  GALLERIES

 • 48

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  2019ರಲ್ಲಿ ನಡೆದ ಟಿ20 ಆಟದಲ್ಲಿ ಆಲ್ಕೋಹಾಲ್ ಕಂಪನಿಯಾದ ಪೇಲ್ ಅಲಿ ಪ್ರಾಯೋಜಕತ್ವದ ಜರ್ಸಿಯನ್ನು ಪಾಕಿಸ್ತಾನ ಆಟಗಾರ ಫಹೀಮ್ ಅಶ್ರಫ್ ಧರಿಸಲು ನಿರಾಕಿರಿಸಿದರು

  MORE
  GALLERIES

 • 58

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  ಸೌತ್ ಆಫ್ರಿಕಾದ ಕ್ರಿಕೆಟಿಗ ಹಸೀಮ್ ಆಮ್ಲಾ ಅವರು ಕ್ಯಾಸಲ್ ಲಾಗರ್ ಲೋಗೊ ಇರುವ ಜರ್ಸಿಯನ್ನು ಧರಿಸಲು ನಿರಾಕರಿಸಿದರು

  MORE
  GALLERIES

 • 68

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 2017ರಲ್ಲಿ ಪೆಪ್ಸಿ ಮತ್ತು ಫೆರ್ ಆ್ಯಂಡ್ ಲವ್ಲಿ ಬ್ರಾಂಡ್ ಅನ್ನು ಅನುಮೋದಿಸಲು ನಿರಾಕರಿಸಿದರು

  MORE
  GALLERIES

 • 78

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  ಸಚಿನ್ ತೆಂಡುಲ್ಕರ್ ಅವರು 1996ರಲ್ಲಿ ಉತ್ತುಂಗದಲ್ಲಿದ್ದಾಗ ತಂಬಾಕು ಕಂಪನಿಯ ಲೋಗೊವನ್ನು ತನ್ನ ಬ್ಯಾಟ್​ನಲ್ಲಿ ಅಳವಡಿಸಲು ನಿರಾಕರಿಸಿದರು.

  MORE
  GALLERIES

 • 88

  ಕಿಲ ಕಿಲ ಆಲ್ಕೋಹಾಲ್ ಪ್ರಮೋಷನ್ ಮಾಡಕಿಲ್ಲ ಎಂದ ಪ್ಲೇಯರ್ಸ್ ಇವ್ರೇ..!

  ಮೊಯಿನ್ ಅಲಿ ಅವರು ಅಲ್ಕೋಹಾಲ್ ಬ್ರಾಂಡ್ ಆದ ಎಸ್ಎನ್​ಜೆ 1000 ಲೋಗೊವನ್ನು ಜರ್ಸಿಯಿಂದ ತೆಗೆದು ಹಾಕುವಂತೆ ಸಿಎಸ್​ಕೆ ತಂಡಕ್ಕೆ ಹೇಳಿದರು.

  MORE
  GALLERIES