ಮೊಹಮ್ಮದ್ ಅಮೀರ್: 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಬೌಲರ್ ಮೊಹಮ್ಮದ್ ಅಮೀರ್ 20ನೇ ಓವರ್ ಬೌಲಿಂಗ್ ಮಾಡಿ ಮೂರು ವಿಕೆಟ್ ಕಿತ್ತು ಮೇಡನ್ ಮಾಡಿದ ಸಾಧನೆ ಮಾಡಿದ್ದರು
2/ 4
ಜೀತನ್ ಪಟೇಲ್: 2008ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಜೀತನ್ ಪಟೇಲ್ 20ನೇ ಓವರ್ ಮೇಡನ್ ಬೌಲಿಂಗ್ ಮಾಡಿದ ಮೂರನೇ ಬೌಲರ್ ಆಗಿದ್ದಾರೆ
3/ 4
ಜನಕ್ ಪ್ರಕಾಶ್: ಐಸಿಸಿ ವಿಶ್ವ ಟಿ-20 ಕ್ವಾಲಿಫೈಯರ್ ಪಂದ್ಯದಲ್ಲಿ ಸಿಂಗಾಪುರ ತಂಡದ ಜನಕ್ ಪ್ರಕಾಶ್ ಕತಾರ್ ವಿರುದ್ಧ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದರು. ಅದರಲ್ಲು 20ನೇ ಓವರ್ ಮೇಡನ್ ಮಾಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
4/ 4
ನವ್ದೀಪ್ ಸೈನಿ: ಇತ್ತೀಚೆಗಷ್ಟೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತದ ನವ್ದೀಪ್ ಸೈನಿ ತನ್ನ ಮೊದಲ ಪಂದ್ಯದಲ್ಲೇ 20ನೇ ಓವರ್ ಮೇಡನ್ ಮಾಡಿದ ಸಾಧನೆ ಮಾಡಿದರು. ಜೊತೆಗೆ ಒಂದು ವಿಕೆಟ್ ಪಡೆದುಕೊಂಡಿದ್ದರು.