ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಧೋನಿಗಿಂತ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದು ಕೊಟ್ಟ ಕಪಿಲ್ ದೇವ್​ಗಿಂತಲೂ ಸೌರವ್ ಗಂಗೂಲಿ ಶ್ರೇಷ್ಠ ನಾಯಕ ಎಂದು ಭಾರತದ ಮಾಜಿ ಕ್ರಿಕೆಟಿಗ ಮಣೀಂದರ್ ಸಿಂಗ್ ತಿಳಿಸಿದ್ದಾರೆ.

First published:

  • 111

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಇಬ್ಬರು ಶ್ರೇಷ್ಠ ನಾಯಕರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯಗಳಲ್ಲಿ ಅತ್ಯಂತ ಆಕ್ರಮಣಕಾರಿ ತಂಡವಾಗಿ ಪರಿವರ್ತನೆಗೊಂಡಿತು.

    MORE
    GALLERIES

  • 211

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    2000 ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್​ನಿಂದ ತತ್ತರಿಸಿದ್ದ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡ ಗಂಗೂಲಿ, ಯುವ ಆಟಗಾರರಲ್ಲಿ ಹೊಸ ಆಶಾಕಿರಣ ಮೂಡಿಸಿ ಉತ್ತಮ ಪ್ರದರ್ಶನವನ್ನು ಹೊರ ತೆಗೆಯುವ ಮೂಲಕ ಭವಿಷ್ಯವನ್ನು ರೂಪಿಸಿದರು.

    MORE
    GALLERIES

  • 311

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಕಪಿಲ್ ದೇವ್, ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹಲವು ಅದ್ಭುತ ನಾಯಕರನ್ನು ಭಾರತೀಯ ಕ್ರಿಕೆಟ್ ಕಂಡಿದೆ.

    MORE
    GALLERIES

  • 411

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಕಪಿಲ್ ದೇವ್ ಹಾಗೂ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಡಿದೆ. ಅಲ್ಲದೆ, ಇವರಿಬ್ಬರ ನಾಯಕತ್ವದಲ್ಲಿ ರಾಷ್ಟ್ರೀಯ ತಂಡ ಹಲವು ಐಸಿಸಿ ಟೂರ್ನಿಗಳನ್ನು ಗೆದ್ದಿದೆ.

    MORE
    GALLERIES

  • 511

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಆದರೆ, ಭಾರತ ತಂಡದ ಮಾಜಿ ಆಟಗಾರ ಮಣೀಂದರ್ ಸಿಂಗ್, ಸೌರವ್ ಗಂಗೂಲಿ ಭಾರತ ತಂಡದ ಶ್ರೇಷ್ಠ ನಾಯಕ ಎಂದು ಪ್ರತಿಪಾದಿಸಿದ್ದಾರೆ.

    MORE
    GALLERIES

  • 611

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಧೋನಿಗಿಂತ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದು ಕೊಟ್ಟ ಕಪಿಲ್ ದೇವ್​ಗಿಂತಲೂ ಸೌರವ್ ಗಂಗೂಲಿ ಶ್ರೇಷ್ಠ ನಾಯಕ ಎಂದು ಭಾರತದ ಮಾಜಿ ಕ್ರಿಕೆಟಿಗ ಮಣೀಂದರ್ ಸಿಂಗ್ ತಿಳಿಸಿದ್ದಾರೆ.

    MORE
    GALLERIES

  • 711

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಕಪಿಲ್ ದೇವ್ ನಮಗೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಸೌರವ್ ಗಂಗೂಲಿ ಕಟ್ಟಿದ ತಂಡ ಹಾಗೂ ಹಲವು ಪ್ರತಿಭೆಗಳನ್ನು ಬೆಳೆಸಿದ ಕಾರಣದಿಂದ ಧೋನಿ ವಿಶ್ವಕಪ್ ಗೆದ್ದರು. ದಾದಾ ನಾಯಕನಾಗಿ ಮಾಡಿದ್ದ ಹಲವು ಕಾರ್ಯಗಳು ಎಂ.ಎಸ್ ಧೋನಿಗೆ ಲಾಭವಾಯಿತು- ಮಣೀಂದರ್ ಸಿಂಗ್.

    MORE
    GALLERIES

  • 811

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ವಿಶ್ವದ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಆಟಗಾರರಲ್ಲಿ ರೂಪಿಸಿದ್ದು ಗಂಗೂಲಿ, ಹಾಗಾಗಿ, ಇದರ ಶ್ರೇಯ ಗಂಗೂಲಿಗೆ ದಕ್ಕಬೇಕು ಎಂದು ಮಣೀಂದರ್ ಸಿಂಗ್ ಹಿಮದೂಸ್ತಾನ್ ಟೈಮ್ಸ್​ಗೆ ತಿಳಿಸಿದರು.

    MORE
    GALLERIES

  • 911

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಧೋನಿ ಅದೃಷ್ಟವಂತ. ಏಕೆಂದರೆ ಅವರು ನಾಯಕರಾಗುವ ಮುನ್ನ ಗಂಗೂಲಿ ನಾಯಕರಾಗಿದ್ದರು. ಗಂಗೂಲಿ ವಿಶ್ವದ ಯಾವುದೇ ತಂಡವನ್ನಾದರೂ ಮಣಿಸಬಲ್ಲ ತಂಡವನ್ನು ಕಟ್ಟಿದ್ದರು. ಆ ತಂಡವನ್ನು ಧೋನಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು- ಮಣೀಂದರ್ ಸಿಂಗ್.

    MORE
    GALLERIES

  • 1011

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಸೌರವ್ ಗಂಗೂಲಿಯನ್ನು ಅತ್ಯುತ್ತಮ ಭಾರತೀಯ ನಾಯಕ. ಏಕೆಂದರೆ ಅವರು ಪ್ರತಿಭೆಯನ್ನು ಗುರುತಿಸುತ್ತಿದ್ದರು.

    MORE
    GALLERIES

  • 1111

    ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?

    ಇದಕ್ಕೆ ಉದಾಹರಣೆಯಂದರೆ, ದಾದಾ ನಾಯಕನಾದ ಮೇಲೆ ಮಂಕಾಗಿದ್ದ ಯುವರಾಜ್ ಸಿಂಗ್​ರನ್ನು ಹೊರತಂದರೂ, ತಂಡದಿಂದ ಹೊರಗಿಟ್ಟಿದ್ದ ಸ್ಪಿನ್ನರ್ ಹರ್ಭಜನ್​ಗೆ ಅವಕಾಶ ನೀಡಿದರು ಎಂದು ಮಣೀಂದರ್ ಗಂಗೂಲಿ ನಾಯಕತ್ವ ಏಕೆ ಶ್ರೇಷ್ಠ ಎಂದು ವಿವರಿಸಿದ್ದಾರೆ.

    MORE
    GALLERIES