’ಚೆನ್ನೈ ಸೂಪರ್​​ ಕಿಂಗ್ಸ್​ ಯಶಸ್ಸಿಗೆ ಧೋನಿ ಸ್ವಭಾವ ಕಾರಣ‘ - ಹೀಗೆಂದರು RCB ತಂಡದ ಮಾಜಿ ನಾಯಕ

ಎಂ.ಎಸ್​ ಧೋನಿಯೇ ಸಿಎಸ್​​ಕೆ ಸ್ಟ್ರೆಂಥ್​. ಎಂಎಸ್​​ಡಿ ಇಲ್ಲದ ಸಿಎಸ್​​ಕೆ ತಂಡವನ್ನು ಯಾರು ಊಹಿಸಲು ಸಾಧ್ಯವಿಲ್ಲ. ಇವರು ಕ್ಯಾಪ್ಟನ್ ಅನ್ನೋ ಕಾರಣಕ್ಕೆ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡಕ್ಕೆ ಭಾಷೆ, ಪ್ರದೇಶ ಎನ್ನದೇ ಭಾರತದ ವಿವಿಧ ಮೂಲೆಗಳಿಂದ ಬೆಂಬಲ ನೀಡ್ತಾರೆ ಎಂಎಸ್​​ಡಿ ಫ್ಯಾನ್ಸ್​.

First published: